ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸೇವಾದಳದ ಸದಸ್ಯರಾಗಿ ಹಿರಿಯ ಕಾಂಗ್ರೇಸ್ ಕಾರ್ಯಕರ್ತ ವೆಂಕಪ್ಪ ಪೂಜಾರಿಯವರನ್ನು ನೇಮಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರ ಶಿಫಾರಸ್ಸಿನಂತೆ, ಅಖಿಲಭಾರತ ಕಾಂಗ್ರೇಸ್ ಸೇವಾದಳದ ಮುಖ್ಯ ಸಂಘಟಕರಾದ ಮಹೇಂದ್ರ ಜೋಷಿಯವರ ಸೂಚನೆ ಹಾಗೂ ರಾಜ್ಯ ಮುಖ್ಯ ಸಂಘಟಕರಾದ ಭೀಮಾಶಂಕರ್ ವಿ.ಹೆಚ್ ಅವರ ನಿರ್ದೇಶನದಂತೆ ಈ ನೇಮಕ ಮಾಡಲಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೇಸ್ ಸೇವಾದಳದ ಮುಖ್ಯ ಸಂಘಟಕ ಹೆಚ್.ಎಂ.ಅಶ್ರಫ್ ನೇಮಕಾತಿ ಆದೇಶದಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…