ಬದ್ರಿಯಾ ಮದರಸ ಮತ್ತು ಜುಮ್ಮಾ ಮಸ್ಜಿದ್ ಅಮ್ಮೆಮಾರ್ ಇದರ ವಾರ್ಷಿಕ ಮಹಾಸಬೆಯೂ ಇತ್ತೀಚೆಗೆ ನಡೆಯಿತು.ಮುಂದಿನ ಒಂದು ವರ್ಷಕ್ಕೆ ಹದಿನೈದು ಜನರ ಆಡಳಿತ ಸಮಿತಿಗೆ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅದ್ಯಕ್ಷರಾಗಿ ಹಾಜಿ ಉಮರಬ್ಬ ಎ.ಎಸ್.ಬಿ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಸ್ವಾಲಿಹ್ ಉಸ್ತಾದ್, ಉಪಾದ್ಯಕ್ಷರಾಗಿ ಅಬ್ದುಲ್ ಖಾದರ್ ಎಫ್.ಎ, ಮತ್ತು ಸಿದ್ದೀಖ್ ಎಮ್.ಎಸ್, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಶಾಫಿ ಲೀಡರ್, ಖೋಶಾದಿಕಾರಿಯಾಗಿ ಮುಸ್ತಫ, ಲೆಕ್ಕ ಪರಿಶೋದಕರಾಗಿ ಹಮೀದ್, ಸಮಿತಿ ಸದಸ್ಯರಾಗಿ ರಝಾಕ್, ಸುಲೈಮಾನ್ ಉಸ್ತಾದ್, ಉಮರಬ್ಬ, ಹಾರಿಸ್, ಜಮಾಲ್, ಇಬ್ರಾಹಿಮ್, ಹಾಜಬ್ವ, ಉಸ್ಮಾನ್,