ಫರಂಗಿಪೇಟೆ

ಮಾರ್ಚ್ 10 ರಂದು ಹೈದ್ರೋಸಿಯಾ ಜುಮ್ಮಾ ಮಸೀದಿ ಸುಜೀರ್ ಮಲ್ಲಿ ಮಾರಿಪ್ಪಳ್ಳದಲ್ಲಿ ಕಬೀರ್ ಬಾಖವಿ

ಹೈದ್ರೋಸಿಯ ಜುಮ್ಮಾ ಮಸ್ಜಿದ್ ಸುಜೀರ್ ಮಲ್ಲಿ ಮಾರಿಪ್ಪಳ್ಳ ಸಂಶುಲ್ ಉಲಮಾ ವೇದಿಕೆಯಲ್ಲಿ ಕಬೀರ್ ಬಾಖವಿ ಯಿಂದ ಏಕ ದಿನ ಪ್ರವಚನ ನಡೆಯಲಿಕ್ಕಿದೆ
ಅದ್ಯಕ್ಷತೆಯನ್ನು ಹೈದ್ರೋಶಿಯಾ ಜುಮ್ಮಾ ಮಸ್ಜಿದ್ ಸುಜೀರ್ ಮಲ್ಲಿ ಇದರ ಗೌರವಾದ್ಯಕ್ಷರಾದ ಮೌಲಾನ ಅಬ್ದುಲ್ ರಝಾಕ್ ಹಾಜಿ ಮಲೇಶಿಯಾ ವಹಿಸಲಿಕ್ಕಿದ್ದಾರೆ.
ದುವಾ ಮಾಡಲಿಕ್ಕಿದ್ದಾರೆ ದ ಕ ಜಿಲ್ಲೆಯ ಖಾಝಿಯವರಾದ ಶೈಕುನಾ ತ್ವಾಖಾ ಉಸ್ತಾದ್, ಉದ್ಘಾಟನೆ ಮಾಡಲಿಕ್ಕೆದ್ದಾರೆ ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸಮಿತಿಯ ಉಪಾದ್ಯಕ್ಷರಾದ ಶೈಖುನಾ ಅಲ್ ಹಾಜ್ ಕೆಪಿ ಜಬ್ಬಾರ್ ಉಸ್ತಾದ್, ಆಶಿರ್ವಚನ ನೀಡಲಿಕ್ಕಿದ್ದಾರೆ ಪಾಣಕ್ಕಾಡ್ ಶಮೀರ್ ಅಲಿ ಶಿಹಾಬ್ ತಞಲ್, ಪ್ರಾಸ್ತಾವಿಕ ಬಾಷಣ ಮಾಡಲಿಕ್ಕೆದ್ದಾರೆ ಸುಜೀರ್ ಮಲ್ಲಿ ಮಸೀದಿಯ ಖತೀಬರಾದ ರಫೀಕ್ ಹಸನಿ, ಸ್ವಾಗತ ಬಾಷಣ ಮಾಡಲಿಕ್ಕಿದ್ದಾರೆ ದಾರಿಮೀಸ್ ಎಸೋಸಿಯೇಶನ್ ಕರ್ನಾಟಕ ರಾಜ್ಯ ಉಪಾದ್ಯಕ್ಷರಾದ ಮಹಿನ್ ದಾರಿಮಿ ಪಾತೂರು ಹಾಗು ಮುಖ್ಯ ಅತಿಥಿಗಳಾಗಿ ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಕಾಸರಗೋಡ್ ಜಿಲ್ಲೆ ಜೊತೆ ಕಾರ್ಯದರ್ಶಿ ಚೆಂಗಳಮ್ ಅಬ್ದುಲ್ ಪೈಝಿ, ಬೀ ಸಮೂಹ ಸಂಸ್ಥೆ ಸ್ಥಾಪಕರಾದ ಡಾ ಬಿಎ ಅಹ್ಮದ್ ಹಾಜಿ ಮೊಹಿದ್ದೀನ್, ಹಿದಾಯ ಪೌಂಡೇಶನ್ ಟ್ರಸ್ಟ್ ಚೇರ್ಮೇನ್ ಝಕರಿಯಾ ಜೋಕಟ್ಟೆ ಅಲ್ ಮುಝೈನ್, ಹಜಾಜ್ ಗ್ರೂಪ್ ಸ್ಥಾಪಕರಾದ ಜಿ ಅಬ್ದುಲ್ ಖಾದರ್ ಹಾಜಿ,  ವೈಟ್ ಸ್ಟೋನ್ ಜುಬೈಲ್ ಸೌದಿ ಅರೇಬಿಯಾ ಇದರ ಶರೀಫ್ ಜೋಯಿಕಟ್ಟೆ, ಟಿಕೆ ಎಂಟರ್ ಪ್ರೈಸಸ್ ಮಾಲಕರಾದ ಟಿಕೆ ಬಷೀರ್, ಮಾರಿಪ್ಪಳ್ಳ ಮಸೀದಿ ಅದ್ಯಕ್ಷ ಸಿ ಮಹ್ಮೂದ್ ಹಾಜಿ, ಅರಫಾ ಗ್ರೂಪ್ ಸ್ಥಾಪಕರಾದ ಹಾಜಿ ಕೆ ಸಾವುಞಿ , ಪರಂಗಿಪೇಟೆ ಮಸೀದಿ ಖತೀಬರಾದ ಉಸ್ಮಾನ್ ದಾರಿಮಿ, ಮಾರಿಪ್ಪಳ್ಳ ಮಸೀದಿ ಖತೀಬರಾದ ಖಲೀಲುರ್ರಹ್ಮಾನ್ ದಾರಿಮಿ, ಅಮ್ಮೆಮಾರ್ ಮಸೀದಿ ಮುದರ್ರಿಸ್ ಅಬೂಸ್ವಾಲಿಹ್ ಪೈಝಿ, ಸುಜೀರ್ ಮಲ್ಲಿ ಮುಅಲ್ಲಿಮ್ ಅಬ್ದುಲ್ ಹನೀಫಿ, ಹೈದ್ರೀಶಿಯಾ ಜುಮ್ಮ ಮಸ್ಜಿದ್ ಅದ್ಯಕ್ಷ ಎಸ್ ಇಬ್ರಾಹಿಮ್ ಮೋನು, ಪರಂಗಿಪೇಟೆ ಮಸೀದಿ ಅದ್ಯಕ್ಷ ಎಫ್ ಮೊಹಮ್ಮದ್ ಬಾವ, ಕಾರ್ಯದರ್ಶಿ ಹಾಜಿ ಎ ಯೂಸುಫ್, ಮಾರಿಪ್ಪಳ್ಳ ಮಸೀದಿ ಉಪಾದ್ಯಕ್ಷ ಕೆ ಅಬೂಬಕ್ಕರ್, ಕಾರ್ಯದರ್ಶಿ ಅಬೂಬಕ್ಕರ್, ಮಾಜಿ ಉಪಾದ್ಯಕ್ಷರು ಎಸ್ ಅಬ್ಬಾಸ್, ಕುಂಜತ್ಕಳ ಮದರಸ ಕಾರ್ಯದರ್ಶಿ ಆಬೀದ್ ಅಲಿ, ಅಮ್ಮೆಮಾರ್ ಮಸೀದಿ ಅದ್ಯಕ್ಷ ಹಾಜಿ ಉಮರಬ್ಬ, ಉಪದ್ಯಕ್ಶ್ಯರು ಹಾಜಿ ಎಫ್ ಅಬ್ದುಲ್ ಖಾದರ್, ಪರಂಗಿಪೇಟೆ ಮಸೀದಿ ಮಾಜಿ ಅದ್ಯಕ್ಷರು ಕೀಚ್ ಹಸನಬ್ಬ, ಕಲಾಯಿ ಮಸೀದ್ ಮಾಜಿ ಅದ್ಯಕ್ಷರು ಅಬ್ದುಲ್ ರಹಿಮಾನ್, ಸುಜೀರ್ ಮಲ್ಲಿ ಮಸೀದಿ ಉಪಾದ್ಯಕ್ಷರಾದ ಅಬ್ದುಲ್ ರಝಾಕ್, ಕೆ ಅಬ್ದುಲ್ ಖಾದರ್, ಪ್ರದಾನ ಕಾರ್ಯದರ್ಶಿ ಎಸ್ ಇಬ್ರಾಹಿಮ್, ಖೋಧಾದಿಕಾರಿ ಅಬೂಬಕ್ಕರ್ ಪುತ್ತ, ಮಾಜಿ ಅದ್ಯಕ್ಷರು ಅಬ್ದುಲ್ ಖಾದರ್, ಇರ್ಷಾದುಲ್ ಅಫ್ಲಲ್ ಮದರಸ ಅದ್ಯಕ್ಶರು ಇಸ್ಮಾಯಿಲ್, ಬದಿಗುಡ್ಡೆ ಮದರಸ ಅದ್ಯಕ್ಷರು ರಝಾಕ್ ಖಾನ, ನಝೀರ್ ಹಾಜಿ ಖತ್ತಾರ್, ಹುಸೈನ್ ಹಾಜಿ ಸುಲ್ತಾನ್ ಬೀಡಿ ಕೊಡಾಜೆ,  ಹಿದಾಯ ಪೌಂಡೇಶನ್ ಸ್ಥಾಪಕರಾದ ಕಾಸಿಮ್ ಅಹ್ಮದ್ , ಅದ್ಯಕ್ಷರಾದ ಹನೀಫ್ ಹಾಜಿ ಗೋಲ್ತಮಜಲ್, ಉದ್ಯಮಿ ಟಿಕೆ ಶೆರೀಫ್ ತುಂಬೆ, ಟ್ರೇಡ್ ಝೋನ್ ಸಉದಿ ಅರೇಬಿಯಾ ಅಶ್ರಫ್ ಬಿಕರ್ನಕಟ್ಟೆ, ಮೊಹಮ್ಮದ್ ಹಾಜಿ ರಜೇಶ್ ಬೀಡಿ ಕಣೂರು,ಅಬ್ದುಲ್ ರಝಾಕ್ ಹಾಜಿ ಬಿಸಿರೋಡ್, ದಾರುನ್ನೂರು ಮೂಡಬಿದ್ರೆ ಕಾರ್ಯದರ್ಶಿ ನೌಶಾದ್ ಹಾಜಿ ಸೂರಲ್ಪಾಡಿ, ಉದ್ಯಮಿ ಆಸಿಫ್ ಇಕ್ಬಾಲ್ ದರ್ಬರ್ ಕುಂಪನಮಜಲ್, ಉದ್ಯಮಿ ಎಕೆ ಹನೀಫ್ ಹಾಜಿ ಅಡೂರು, ಶುಕೂರು ರಾಜದಾನಿ ಜುವೆಲ್ಲರ್ಸ್, ಸೆಲೀಮ್ ಅಲ್ತಾಫ್ ಡೈಮಂಡ್ ಎಜುಕೇಷನಲ್ ಟ್ರಶ್ಟ್ ಪರಂಗಿಪೇಟೆ, ಶಮೀರ್ ಅಟ್ಲಾಸ್ ಗೋಲ್ಡ್ ಉಪ್ಪಿನಂಗಡಿ, ಉದ್ಯಮಿ ಮೊಹಮ್ಮದ್ ವಳವೂರು, ಇಸ್ಮಾಯಿಲ್ ಕೀಎಲ್ ಅಲಚ್ಚಿಲ್ ,ಬೀ ಹಾಮದ್ ಬಾವ ಗುತ್ತಿಗೆದಾರ್ರು ಬಣಕಲ್ ಚಿಕ್ಕಮಂಗಳೂರು, ಮಹಮ್ಮದ್ ಇಲ್ಯಾಸ್ ಅಲ್ ಫರೀದ ಇಂಟರ್ ನ್ಯಾಶಿನಲ್ ಮಂಗಳೂರು, ಉದ್ಯಮಿ ಎಮ್.ಎಸ್ ಸಿದ್ದೀಖ್, ಹಂಝ ಕೆ ಹತ್ತನೇಮೈಲ್ ಕಲ್ಲು, ಮೊಹಮ್ಮದ ಬುಖಾರಿ ಕುಂಪನಮಜಲ್ ಅರಫಾ ಗ್ರೂಪ್, ಉದ್ಯಮಿ ಎಕೆ ಅಶ್ರಫ್ ಅಡ್ಡೂರು, ಮೊಹಮ್ಮದ್ ಹನೀಫ್ ಕುಂಜತ್ಕಳ, ಸುಲೈಮಾನ್ ಅಶ್ರಫಿ ಪೊಯ್ಯತ್ತಬೈಲ್, ಮೊಹಮ್ಮದ್ ಶಬೀರ್ ಸುಹಾಡೈನ್, ಅಬೂತ್ವಾಹಿರ್ ಇಂಜಿನಿಯರ್ ಬಿ ಎಮ್.ಯು ಕನ್ಸ್ಟ್ರಕ್ಷನ್ ಪರಂಗಿಪೇಟೆ, ಎಫ್ ಸುಲೈಮಾನ್ ಫಿಶ್ ಮರ್ಚೆಂಟ್ ಪರಂಗಿಪೇಟೆ ಮುಂತಾದ ಗಣ್ಯರು ಬಾಗವಹಿಸಲಿಕ್ಕಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.