ಜಿಲ್ಲಾ ಸುದ್ದಿ

ಮಂಗಳೂರು ವಿ.ವಿ ಮಟ್ಟದ ಸಂಗೀತ ಸ್ಪರ್ಧೆ: ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರು ವಿ.ವಿ ಮಟ್ಟದ ಅಂತರ್ ವಿ.ವಿ ಕಾಲೇಜು ಸಂಗೀತ ಸ್ಪರ್ಧೆ ಎರಡು ದಿನಗಳು  ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದಿದ್ದು, ಅತಿಥೇಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಫಲಿತಾಂಶ:
ಶಾಸ್ತ್ರೀಯ ಸಂಗೀತ (ವೈಯಕ್ತಿಕ) – ಆಲಿನಾ ಎಂ.ಜೋಸ್,ಅಲೋಶಿಯಸ್ (ಪ್ರ), ಮಾನಸ, ಆಳ್ವಾಸ್ (ದ್ವಿ.), ವಿಜಯ ಲಕ್ಷ್ಮೀ, ಬಿ.ಬಿ.ಹೆಗ್ಡೆ ಕಾಲೇಜ್ (ತೃ)
ಜಾನಪದ ವಾದ್ಯಗೋಷ್ಠಿ-ಆಳ್ವಾಸ್ ಕಾಲೇಜು (ಪ್ರ), ಎಸ್.ಡಿ.ಎಂ. (ದ್ವಿ), ಎನ್.ಎಂ.ಸಿ ಸುಳ್ಯ(ತೃ)
ಲಘು ಸಂಗೀತ (ಭಾರತೀಯ)-ವರ್ಷಾ ಆಚಾರ್ಯ, ಆಳ್ವಾಸ್ ಕಾಲೇಜು ಮೂಡುಬಿದಿರೆ, ಸೌಜನ್ಯ ಎಸ್.ಡಿ.ಎಂ. ಕಾಲೇಜು ಉಜಿರೆ (ದ್ವಿ), ಕರುಣಾ ,ಸೈಂಟ್ ಅಲೋಶಿಯಸ್ ಕಾಲೇಜು (ತೃ)
ಪಾಶ್ಚಾತ್ಯ ಸಂಗೀತ (ವೈಯಕ್ತಿಕ)-ಚಾಲ್ರ್ಸ್ ಆಳ್ವಾಸ್ ಕಾಲೇಜು (ಪ್ರ), ಎಲ್ಟಾಯ್, ಅಲೋಶಿಯಸ್ (ದ್ವಿ),ಆದರ್ಶ್ ಎಸ್.ಡಿ.ಎಂ. ಕಾಲೇಜು(ತೃ)
ಪಾಶ್ಚಾತ್ಯ ಸಮೂಹಗೀತೆ-ಆಳ್ವಾಸ್(ಪ್ರಥಮ), ಫಾಧರ್ ಮುಲ್ಲರ್ ಕಾಲೇಜು(ದ್ವಿತೀಯ), ಸೈಂಟ್ ಫಿಲೋªಮಿನ(ತೃತೀಯ).
ಭಾರತೀಯ ಸಮೂಹ ಗೀತೆ- ಆಳ್ವಾಸ್(ಪ್ರ), ಉಜಿರೆ ಎಸ್‍ಡಿಎಂ(ದ್ವಿ), ಬೆಸೆಂಟ್(ತೃ)
ವಾದ್ಯ ಸಂಗೀತ
ಶಾಸ್ತ್ರೀಯ ವಾದ್ಯ ಸಂಗೀತ ವೈಯಕ್ತಿಕ- ವಿಘ್ನೇಶ್ ಪ್ರಭು, ಆಳ್ವಾಸ್ (ಪ್ರ), ರೂಪೇಶ್ ನಾಯಕ್, ಮಿಲಾಗ್ರಿಸ್ ಕಾಲೇಜು(ದ್ವಿ), ಜಾನ್ ಒ.ಪಿಂಟೋ(ಫಾದರ್ ಮುಲ್ಲರ್ಸ್ ಕಾಲೇಜು (ತೃ)
ವಾದ್ಯ ಸಂಗೀತ ರಹಿತ:
ಶ್ರೀಪ್ರಿಯಾ ಎಂ.ಕೆ., ಎಸ್.ಡಿ.ಎಂ. ಉಜಿರೆ (ಪ್ರ)ಮಯೂರ್ ನೈಗಾ , ಆಳ್ವಾಸ್ ಕಾಲೇಜು (ದ್ವಿ)
ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದು, ಪ್ರಶಸ್ತಿಗಳನ್ನು ವಿತರಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ