ಬೊಳುವಾರು ಸಾಹಿತ್ಯ ಮುಖಾಮುಖಿ ಕಾರ್ಯಕ್ರಮ ಅಭಿರುಚಿ ಜೋಡುಮಾರ್ಗ ವ ತಿಯಿಂದ ಬಿ.ಸಿ.ರೋಡ್ ನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಭವನದಲ್ಲಿ ಭಾನುವಾರ ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಬೊಳುವಾರು ಮಹಮ್ಮದ್ ಕುಂಞ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಅವರ ಸಾಹಿತ್ಯ ಅಧ್ಯಯನದ ಜೊತೆಗೆ ಮುಖಾಮುಖಿ ಸಂವಾದಕ್ಕೆ ಇಲ್ಲಿ ಅವಕಾಶವಿದೆ. ಕಾದಂಬರಿಗಳ ಕುರಿತು ವರದರಾಜ ಚಂದ್ರಗಿರಿ, ಕಥೆಗಳ ಕುರಿತು ಡಾ.ಕೆ.ಮಹಾಲಿಂಗ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಬಿಇಒ ಸಿ.ಲೋಕೇಶ್ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)