ಜಿಲ್ಲಾ ಸುದ್ದಿ

ದ.ಕ ಜಿಲ್ಲಾ ಯೋಜನಾ ಸಮಿತಿಗೆ ಆಯ್ಕೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳ ಚುನಾವಣೆ) ಅಧಿನಿಯಮಗಳ ಪ್ರಕಾರ ದ.ಕ. ಜಿಲ್ಲಾ ಯೋಜನಾ ಸಮಿತಿಗೆ ಅವಿರೋಧವಾಗಿ ಈ ಕೆಳಕಂಡ ಸದಸ್ಯರು ಚುನಾಯಿತರಾಗಿದ್ದಾರೆ ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಪಂಚಾಯತ್ ಮತ ಕ್ಷೇತ್ರ:  ಎಂ.ಶಶಿಧರ-ಕಲ್ಮಂಜ, ವಿಜಯ ಗೌಡ-ವೇಣೂರು, ಧನಲಕ್ಷ್ಮೀ ಜನಾರ್ಧನ ಡಿ.-ಜೋಡುಸ್ಥಾನ, ಶಯನ ಜಯಾನಂದ-ಕೋಡಿಂಬಾಡಿ, ಹರೀಶ ಕಂಜಿಪಿಲಿ-ಮರ್ಕಂಜ, ವಜ್ರಾಕ್ಷಿ.ಪಿ.ಶೆಟ್ಟಿ-ಮಧ್ಯ, ನಾಗೇಶ್ ಶೆಟ್ಟಿ-ಕೊಳವೂರು, ಕೆ.ರವೀಂದ್ರ ಕಂಬಳಿ- ಪುದು, ಸೌಮ್ಯಲತಾ-ಗುರಿಪಳ್ಳ, ತೇಜಸ್ವಿನಿ ಶೇಖರ್‍ಗೌಡ-ಹಳೆನೇರಂಕಿ, ದಿವ್ಯ ಪುರುಷೋತ್ತಮ-ಕಬಕ, ಹರೀಶ್ ನಾಯಕ್-ಕೈಕಾರ, ನಾಗವೇಣಿ-ಕೋಣಾಜೆ, ಉದಯ ಕೊಪ್ಪಡ್ಕ-ಕಲಕಾರು, ಪುಷ್ಪ ಮೇದಪ್ಪ ಉಳುವಾರು-ಅರಂತೋಡು, ಗೀತಾ ಚಂದ್ರಶೇಖರ್-ಬಾಬನಕಟ್ಟೆ, ಮಹಾಬಲ ಆ ಳ್ವ-ಗೋಳ್ತಮಜಲು, ಗಣೇಶ್ ಸುವರ್ಣ-ತುಂಬೆ, ರಾಮಚಂದ್ರ ಕುಂಪಲ-ಕೋಟೆಕಾರು, ವಿನೋದ್ ಕುಮಾರ್ ಬೊಳ್ಳೊರು-ಬೊಳ್ಳೂರು, ಹಾಜಿ ಎ. ಉಸ್ಮಾನ್ ಕರೋಪಾಡಿ-ಕರೋಪಾಡಿ, ಮಮತ ಡಿ.ಎಸ್. ಗಟ್ಟಿ-ಕೈರಂಗಳ, ಪಿ.ಪಿ.ವರ್ಗೀಸ್-ನೂಜಿಬಾಳ್ತಿಲ, ಪರಮೇಶ್ವರ ಭಂಡಾರಿ-ನರಿಮೊಗ್ರು, ಶೇಖರ ಕುಕ್ಕೇಡಿ-ಕುಕ್ಕೇಡಿ.
ಪುರಸಭಾ ಮತ ಕ್ಷೇತ್ರದಿಂದ ಆಯ್ಕೆಯಾದವರು:   ಗೋಕುಲ್ ದಾಸ್- ರಥಬೀದಿ ಸುಳ್ಯ, ಅಶೋಕ ಕುಮಾರ್ ಶೆಟ್ಟಿ-ನಿಟ್ಲೆ, ಬಿ.ಎಂ ಅಸೀಫ್-ಮುಲ್ಕಿ, ಸುರೇಶ್ ಕೋಟ್ಯಾನ್-ಕಲ್ಲಬೆಟ್ಟು, ಶಕ್ತಿ ಸಿನ್ಹಾ.ಎ.-ಪುತ್ತೂರು, ಕೇಶವ-ಮರೋಳಿ, ನಾಗವೇಣಿ-ಮುಲ್ಲಕಾಡು, ಪ್ರಭಾ ಆರ್.ಸಾಲ್ಯಾನ್-ಮೊಡಂಕಾಪು, ರಜಿಯ ಇಬ್ರಾಹಿಂ-ಪೆರ್ಮನ್ನೂರು, ಹಮೀದ್ ಹಸನ್-ಮಾಡೂರು, ಹೇಮಲತಾ ಆರ್.ಸಾಲ್ಯಾನ್-ತಿರುವೈಲು, ನವೀನ್‍ಚಂದ್ರ ಕೆ. -ಕೊಡಿಯಾಲ್‍ಬೈಲ್, ಹರೀಶ್ ನಾಯ್ಕ-ಪುತ್ತೂರು, ಕೆ.ಸುಗುಣ ಕಿಣಿ- ಬಂಟ್ವಾಳ, ಹರ್ಷರಾಜ್ ಶೆಟ್ಟಿ ಜಿ.ಎಂ- ಕಾರ್ನಾಡು ಮುಲ್ಕಿ.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts