ಬಂಟ್ವಾಳ ತಾಲೂಕು ಕನ್ನಡ ಸಹಿತ್ಯ ಸಮ್ಮೇಳನವು ಮಾ. 25 ರಂದು ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಠಾರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಾಹಿತ್ಯ ಪ್ರಸ್ತುತಿ ಕಾರ್ಯಕ್ರಮವನ್ನು ಏರ್ಪಡಿಲಾಗಿದೆ. ಕವನ, ಕತೆ, ಹಾಸ್ಯ ಲೇಖನ, ವಿಮರ್ಶೆ, ವಿಡಂಬನೆ ಮೊದಲಾದವುಗಳ ಪ್ರಸ್ತುತಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆಸಕ್ತರು ತಮ್ಮ ಬರಹಗಳನ್ನು ೧೫.೩.೨೧೦೭ ರ ಮುಂಚಿತವಾಗಿ ಕಳುಹಿಸುವುದು ಎಂದು ಕ.ಸಾ.ಪ ಅಧ್ಯಕ್ಷ ಕೆ.ಮೋಹನ್ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಗಿರೀಶ್ ಭಟ್ ಅಜೆಕಳ ಪ್ರಾಚಾರ್ಯರು, ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಅಂಚೆ ಜೋಡುಮಾರ್ಗ 574219 ದೂ. 9901413974 ಇವರಿಗೆ ಕಳುಹಿಸಬಹುದು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…