ಬಂಟ್ವಾಳ ತಾಲೂಕಿನ ಇರ್ವತ್ತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಸಹಕಾರ ಭಾರತಿ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿ ಕೆ.ಲಕ್ಷ್ಮಿನಾರಾಯಣ ಉಡುಪ,ಉಪಾಧ್ಯಕ್ಷರಾಗಿ ವಿಶ್ವನಾಥ ಚೌಟ, ನಿರ್ದೇಶಕರಾಗಿ ಡಾ. ರಾಮಕೃಷ್ಣ ಎಸ್.,ಸುಂದರ ನಾಯ್ಕ,ಎಂ.ಪಿ.ಶೇಖರ,ಅಬ್ದುಲ್ ರಝಾಕ್,ಸಂಜೀತ್ ಕುಮಾರ್ ಐ.ಬಿ.,ಪ್ರಶಾಂತ್ ಕೋಟ್ಯಾನ್,ಸದಾಶಿವ ಶೆಟ್ಟಿ,ಬಾಲಕೃಷ್ಣ ಕುಲಾಲ್,ಡೀಕಯ್ಯ,ಪುಷ್ಪಾವತಿ,ಮಾಲತಿ ಅವರು ಆಯ್ಕೆಯಾಗಿದ್ದಾರೆ. ರಿಟರ್ನಿಂಗ್ ಆಫೀಸರ್ ನವೀನ್ ಕುಮಾರ್ ಎಂ.ಎಸ್.ಅವರು ಚುನಾವಣಾ ಪ್ರಕ್ರಿಯೆ ನಡೆಸಿದ್ದರು ಎಂದು ಕಾರ್ಯದರ್ಶಿ ಪದ್ಮನಾಭ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)