ಯಕ್ಷಗಾನ

ಇಂದು ಯಕ್ಷಗಾನ ಎಲ್ಲೆಲ್ಲಿದೆ?

ಯಾವ್ಯಾವ ಕಡೆ ಯಕ್ಷಗಾನ ನಡೆಯುತ್ತಿದೆ, ಇಂದಿನ ಆಟದ ನೋಟ ಬಂಟ್ವಾಳ ನ್ಯೂಸ್ ನಲ್ಲಿ

ಶ್ರೀ ಧರ್ಮಸ್ಥಳ ಮೇಳ: ಕಡಾರಿ ಬಜಗೋಳಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಜಾಹೀರಾತು

ಶ್ರೀ ಮಾರಣಕಟ್ಟೆ ಮೇಳ ಎ: ಹಂಗಳೂರು, ಬಿ: ಕುಂಜ್ಞಾಡಿ

ಶ್ರೀ ಕಮಲಶಿಲೆ ಮೇಳ: ಎ ನಗರ, ಬಿ ದೇವರಬಾಳು

ಶ್ರೀ ಬಪ್ಪನಾಡು ಮೇಳ: ವಾಮದಪದವು ಪಚ್ಚೇರಿಪಲ್ಕೆಯಲ್ಲಿ ನಿಧಿ ನಿರ್ಮಲ

ಶ್ರೀ ಎಡನೀರು ಮೇಳ: ಪೆರ್ಲ ಎಣ್ಮಕಜೆಯಲ್ಲಿ ಮಾನಿಷಾದ

ಶ್ರೀ ಸಸಿಹಿತ್ಲು ಮೇಳ: ನಾರಾವಿ ಕುತ್ಲೂರು ಅರಸುಕಟ್ಟೆಯಲ್ಲಿ ಕಾರ್ಣಿಕೆದ ಕಲ್ಲುರ್ಟಿ

ಶ್ರೀ ಮಂದಾರ್ತಿ ಮೇಳ

  1. ಹಾಲುಮಹಿಷಿ
  2. ಸಾಗರ
  3. ಕೈಮರ
  4. ಮುದ್ದೂರು
  5. ಬೀಜಾಡಿ

ಶ್ರೀ ಸುಂಕದಕಟ್ಟೆ ಮೇಳ: ಸಜೀಪ ತಲೆಮೊಗರುವಿನಲ್ಲಿ ಮಂಚದ ಮೈಷಂದಾಯೆ

ಶ್ರೀ ಸಾಲಿಗ್ರಾಮ ಮೇಳ: ವಡ್ಡರ್ಸೆಯಲ್ಲಿ ಧರ್ಮಾಂಗದ-ಪ್ರಮೀಳಾರ್ಜುನ-ಕುಶಲವ-ಮೀನಾಕ್ಷಿ ಕಲ್ಯಾಣ

ಶ್ರೀ ಪೆರ್ಡೂರು ಮೇಳ: ಅಮವಾಸ್ಯೆಬೈಲಿನ್ಲಿ ವಿಧಿ ವಂಚಿತೆ

ಶ್ರೀ ಕಟೀಲು ಮೇಳ:

  1. ಉಳಾಯಿಬೆಟ್ಟು, ಗುರುಪುರ
  2. ನಿಟ್ಟೆ ಕೆಎಂಎಫ್ ಹಾಲಿನ ಡಿಪೋ ಬಳಿ
  3. ಪಲ್ಲಿಪ್ಪಾಡಿ
  4. ದೊಡ್ಡತೋಟ ಸಮೀಪ
  5. ಉಳಿಯಾರಗೋಳಿ, ಕಾಪು
  6. ಕುಂಜತ್ತಬೈಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಳಿ
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.