February 2017

ರಕ್ತೇಶ್ವರಿ ಸನ್ನಿಯಲ್ಲಿ ವರ್ಷಾವಧಿ ಉತ್ಸವ

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಯಲ್ಲಿ ವರ್ಷಾವ ಉತ್ಸವ ಮಾರ್ಚ್ 16 ರಿಂದ 18 ವರೆಗೆ ನಡೆಯಲಿದೆ ಎಂದು ಶ್ರೀ ರಕ್ತೇಶ್ವರಿ ದೇವಿ ಸೇವಾ ಸಮಿತಿ ಅಧ್ಯಕ್ಷ ಬಿ..ಸೋಮನಾಥ ನಾಯ್ಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಪ್ರತಿದಿನ…


ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

ಪ್ರೊ. ರಾಜಮಣಿ ರಾಮಕುಂಜ ಆಧುನಿಕತೆಯನ್ನು ಕೊಡವಿ, ಮಾನವ ಲೋಕಕ್ಕೆ ಸವಾಲಾಗಿ ತಲೆಯೆತ್ತಿ ನಿಂತಿರುವ, ಸೌಂದಾರ್ಯನುಭೂತಿಗೆ ಖನಿಯಂತಿರುವ, ಪೌರಾಣಿಕವಾಗಿ ಕೃತ, ತ್ರೇತ , ದ್ವಾಪರ ಕಲಿಯುಗಗಳ ಸ್ಪರ್ಶಕ್ಕೊಳಗಾದ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದ ಕಾರಿಂಜದಲ್ಲಿರುವುದೇ ಮಹತೋಭಾರ ಶ್ರೀ…


ಶಿವರಾತ್ರಿಯಂದು ಎಲ್ಲೆಲ್ಲಿ ಯಕ್ಷಗಾನ

ಇಂದು ಶಿವರಾತ್ರಿ. ಈ ಸಂದರ್ಭ ಹಲವೆಡೆ ವಿಶೇಷ ಕಾರ್ಯಕ್ರಮ. ಕರಾವಳಿಯ ವಿವಿಧ ಭಾಗಗಳಲ್ಲಿ ಗಂಡುಕಲೆ ಯಕ್ಷಗಾನಕ್ಕೆ ಹೆಚ್ಚು ಮಹತ್ವ. ಎಲ್ಲೆಲ್ಲಿದೆ ಎಂಬ ಮಾಹಿತಿ ಬಂಟ್ವಾಳನ್ಯೂಸ್ ನೀಡುತ್ತಿದೆ. ಶ್ರೀ ಧರ್ಮಸ್ಥಳ ಮೇಳ: ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿ ಮಹಿಷಮರ್ದಿನಿ ಶ್ರೀ ಎಡನೀರು…


ಬಸ್ಸಿನಲ್ಲಿ ಯಾನ- ಧ್ಯಾನ

www.bantwalnews.com ಡಾ.ಅಜಕ್ಕಳ ಗಿರೀಶ ಭಟ್ ಅಂಕಣ: ಗಿರಿಲಹರಿ   ನಾನು ಅವಕಾಶ ಇದ್ದಾಗ ಮತ್ತು ಸಾಕಷ್ಟು ಸಮಯ ಇದ್ದಾಗ ಸಾಧ್ಯವಾದಷ್ಟು ಮಟ್ಟಿಗೆ ಬಸ್ಸಿನಲ್ಲಿ ಪ್ರಯಣ ಮಾಡಲು ಬಯಸುತ್ತೇನೆ. ಅದರಲ್ಲೂ ರಾಜರಸ್ತೆಗಳಲ್ಲಿ ವೇಗದೂತರಾಗಿ ಚಲಿಸುವ ಬಸ್ಸುಗಳಿಗಿಂತಲೂ ಒಳರಸ್ತೆಗಳಲ್ಲಿ ಓಡಾಡುವ…


ಫರಂಗಿಪೇಟೆ ನಮ್ಮ ಆಯುರ್ವೇದದಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ 26ರಂದು

  ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ನಲ್ಲಿರುವ ನಮ್ಮ ಆಯುರ್ವೇದ ಔಷಧಾಲಯ ಮತ್ತು ಚಿಕಿತ್ಸಾಲಯದಲ್ಲಿ ಫೆ.26ರಂದು ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಉಚಿತ ಶಿಬಿರ ನಡೆಯಲಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯುವ ಈ ಶಿಬಿರವನ್ನು…


ಅಲ್ಲಿಂದ ಇಲ್ಲಿಗೆ, ನೀರು ಸರಬರಾಜಿಗೆ ತಯಾರಿ

ಒಂದೆಡೆ ಉರಿಸೆಖೆ, ಮತ್ತೊಂದೆಡೆ ನೀರಿನ ಮೂಲವನ್ನು ಗಟ್ಟಿಮಾಡಿಕೊಳ್ಳುವ ತವಕ. ನದಿಯಿಂದ ನೀರು ಹಳ್ಳಿಗಳಿಗೆ ಹರಿಸುವ ಯೋಜನೆಯೊಂದು ಬಂಟ್ವಾಳದಲ್ಲಿ ಸಿದ್ಧವಾಗುತ್ತಿದೆ. ಇದಕ್ಕೆಲ್ಲ ಮೂಲಾಧಾರ ನೇತ್ರಾವತಿ ಅಥವಾ ಇತರ ನದಿಗಳು ಎಂಬುದು ಗಮನಾರ್ಹ. ಹರೀಶ ಮಾಂಬಾಡಿ www.bantwalnews.com ಕವರ್ ಸ್ಟೋರಿ…


ತೊಕ್ಕೊಟ್ಟು ಸಿಪಿಎಂ ಕಚೇರಿಗೆ ಬೆಂಕಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವ ಕಾರ್ಯಕ್ರಮಕ್ಕೆ ಎರಡು ದಿನಗಳು ಇರುವಂತೆಯೇ ತೊಕ್ಕೊಟ್ಟಿನಲ್ಲಿರುವ ಸಿಪಿಎಂ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಘಟನೆಯನ್ನು ಖಂಡಿಸಿ ಪ್ರತಿಭಟನಾ ಸಭೆ ನಡೆಸಿದ ಸಿಪಿಎಂ, ಪಿಣರಾಯಿ ವಿಜಯನ್ ಭೇಟಿ ನಿಶ್ಚಿತ…


ಗ್ರಾಮಲೆಕ್ಕಾಧಿಕಾರಿಗಳಿಂದ ಸಾಮೂಹಿಕ ರಜೆ ಹೋರಾಟ

ಪಡಿತರ ಚೀಟಿ ಪರಿಶೀಲನಾ ಕಾರ್ಯದಿಂದ ಮುಕ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮಲೆಕ್ಕಾಧಿಕಾರಿಗಳು ರಾಜ್ಯಾದ್ಯಂತ ಸಾಮೂಹಿಕ ರಜೆ ಹಾಕಿ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಡಾ.ಜಗದೀಶ್ ಅವರಿಗೆ ಜಿಲ್ಲಾ ಪದಾಧಿಕಾರಿಗಳು ಮನವಿ ಅರ್ಪಿಸಿದರು.ಮಾತೃ ಇಲಾಖೆ ವಹಿಸುತ್ತಿರುವ…


ಇಂದು ಯಕ್ಷಗಾನ

ಕರಾವಳಿಯ ವಿವಿಧ ಭಾಗಗಳಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳ ಮಾಹಿತಿ ಬಂಟ್ವಾಳನ್ಯೂಸ್ ನಲ್ಲಿ.


ಸಂಗೀತ ಕಛೇರಿ

ಕಾಯರ್ ಕಟ್ಟೆ ಶ್ರೀ ಸದ್ಗುರು ಸಂಗೀತ ಶಾಲೆ ಬೆಳ್ಳಿಹಬ್ಬದ ಅಂಗವಾಗಿ ರಜತ ಸಂಭ್ರಮ ಬಾಯಾರು ಹೆದ್ದಾರಿ ಎಯುಪಿ ಶಾಲೆಯಲ್ಲಿ ನಡೆಯಿತು. ಈ ಸಂದರ್‍ಭ ಪೂರ್ಣಶ್ರೀ ಕಾಞಂಗಾಡ್ ಟಿ.ಪಿ.ಶ್ರೀನಿವಾಸನ್ ಇವರಿಂದ  ಸಂಗೀತ ಕಛೇರಿ ನೆರವೇರಿತು. ಪಕ್ಕವಾದ್ಯದಲ್ಲಿ ವಿದ್ವಾನ್ ಬಾಲಕೃಷ್ಣ…