ಬಾಲ್ಯ ವಿವಾಹ ನಿಷೇಧ ಜಾಗೃತಿ ಶಿಬಿರ ಅಮ್ಟಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಮ್ಟಾಡಿ ಗ್ರಾ.ಪಂ.ಉಪಾಧ್ಯಕ್ಷೆ ಯಶೋಧಾ ವಹಿಸಿದ್ದರು. ಮಂಜು ವಿಟ್ಲ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಮಲ್ಲಿಕಾ ವಿ.ಶೆಟ್ಟಿ, ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಗ್ರಾಪಂ.ಸದಸ್ಯೆಯರಾದ ಐರಿನ್ ಡಿ.ಸೋಜ, ಚಂದ್ರವಾತಿ, ಪಿಡಿಓ ರಜಶೇಖರ ರೈ, ಗಾ.ಕರಣೀಕ ಶಶಿಕುಮಾರ್, ಅಂಗನವಾಡಿ ಕಾರ್‍ಯಕರ್ತೆ ಪ್ಲೇವಿ ಡಿ.ಸೋಜ, ಮತ್ತು ಅಂಗನವಾಡಿ ಕಾರ್‍ಯಕರ್ತೆ ವಸಂತಿ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…