ಗೋಳ್ತಮಜಲು ಗ್ರಾಮ ದೈವಗಳಾದ ಶ್ರೀ ಗಿಳ್ಕಿಂದಾಯ ಮತ್ತು ಈರ್ವರು ಉಳ್ಳಾಕುಳು ದೈವಗಳ ಕಾಲಾವಧಿ ಜಾತ್ರಾ ಮಹೋತ್ಸವ ಮಾರ್ಚ್ 1ರಿಂದ 2ವರೆಗೆ ನಡೆಯಲಿದೆ.
ಈ ಪ್ರಯುಕ್ತ ಭಗವದ್ಭಕ್ತರೆಲ್ಲರೂ ಬಂದು ದೈವಗಳ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ದೈವಗಳ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ. ಮೋಹನ ಪ್ರಭು ಮತ್ತು ಕ್ಷೇತ್ರದ ತಂತ್ರಿ ಜಿ.ಶ್ಯಾಮ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೇವಾ ಸಮಿತಿಯ ಸಭೆ ಮಾರ್ಚ್ 12ರಂದು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 2ರಂದು ಜಾತ್ರೆ ಪ್ರಯುಕ್ತ ತುಳು ನಾಟಕ ಸಂಜೆ ನಡೆಯಲಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…