ಕರಾವಳಿಯ ವಿವಿಧ ಭಾಗಗಳಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳ ಮಾಹಿತಿ ಬಂಟ್ವಾಳನ್ಯೂಸ್ ನಲ್ಲಿ.

ಶ್ರೀ ಧರ್ಮಸ್ಥಳ ಮೇಳ: ಬಳಗೋಡು-ಅರಳಸುರುಳಿ

ಜಾಹೀರಾತು

ಶ್ರೀ ಸಾಲಿಗ್ರಾಮ ಮೇಳ: ಕುಂದಾಪುರ

ಶ್ರೀ ಪೆರ್ಡೂರು ಮೇಳ: ಮರವಂತೆ

ಶ್ರೀ ಅಮೃತೇಶ್ವರಿ ಮೇಳ: ಗುಂಡ್ಮಿ

ಶ್ರೀ ಎಡನೀರು ಮೇಳ: ಬಿದ್ಕಲ್ ಕಟ್ಟೆ

ಶ್ರೀ ಮಾರಣಕಟ್ಟೆ ಮೇಳ: 1. ಜಡ್ಕಲ್ ಮತ್ತು 2. ಕರ್ಕುಂಜೆ ಗಳ್ವಾಡಿ

ಶ್ರೀ ಮಂದಾರ್ತಿ ಐದೂ ಮೇಳಗಳು

  1. ಕುಂದ ಕೆಂದಾಳಬೈಲು
  2. ಬಸವಾನಿ
  3. ಕೋಣಿಮನೆ ಕೊರ್ಗಿ
  4. ಮುರ್ಡೇಶ್ವರ
  5. ಕೆರಾಡಿ

ಶ್ರೀ ಕಟೀಲು ಆರು ಮೇಳಗಳು

  1. ಇನೊಳಿ ಶ್ರೀ ಸೋಮನಾಥೇಶ್ವರ ಕ್ಷೇತ್ರ, ದೇವಂದಬೆಟ್ಟು
  2. ಕಟೀಲು ಕ್ಷೇತ್ರ
  3. ಕುಂಜತ್ತಬೈಲು
  4. ಬಜಿರೆ
  5. ನೇರಳಕಟ್ಟೆ
  6. ಬಾಚಕೆರೆ, ಸರಪಾಡಿ

ಶ್ರೀ ಸುಂಕದಕಟ್ಟೆ ಮೇಳ : ಕೊಪ್ಪ ಮೇಲ್ ಪಾಲ್

ಶ್ರೀ ಬಪ್ಪನಾಡು ಮೇಳ: ಮೊಡಂಕಾಪು ಭಾಗ್ಯನಗರ

ಶ್ರೀ ಸಸಿಹಿತ್ಲು ಮೇಳ: ಹೊಸ್ಮಾರು ಈದು

 

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts