ಇಂದು ನಡೆಯುವ ಯಕ್ಷಗಾನ ಕಾರ್ಯಕ್ರಮಗಳ ಬಗ್ಗೆ ಬಂಟ್ವಾಳ ನ್ಯೂಸ್ ನಲ್ಲಿದೆ ಮಾಹಿತಿ

ಶ್ರೀ ಧರ್ಮಸ್ಥಳ ಮೇಳ: ಹೆದ್ದೂರು – ಸುಳುಗೋಡಿನಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಶ್ರೀ ಕಟೀಲು ಮೇಳ 1: ಮುಂಡ್ಕೂರು

ಶ್ರೀ ಕಟೀಲು ಮೇಳ 2: ಚೇಳಾರು

ಶ್ರೀ ಕಟೀಲು ಮೇಳ 3: ಕಟೀಲು

ಶ್ರೀ ಕಟೀಲು ಮೇಳ 4: ಸಾಣೂರು

ಶ್ರೀ ಕಟೀಲು ಮೇಳ 5: ಕೊಡೆತ್ತೂರು

ಶ್ರೀ ಕಟೀಲು ಮೇಳ 6: ಉಪ್ಪಿನಂಗಡಿ

ಶ್ರೀ ಸುಂಕದಕಟ್ಟೆ ಮೇಳ: ನಲ್ಲೂರು ಕಳತ್ರಪಾದೆ ಬನತ ಬಾಲೆ

ಶ್ರೀ ಸಾಲಿಗ್ರಾಮ ಮೇಳ: ತೆಕ್ಕಟ್ಟೆಯಲ್ಲಿ ಮಧುಮತಿ ಮದುವೆ

ಶ್ರೀ ಪೆರ್ಡೂರು ಮೇಳ: ಶಿರ್ಸಿಯಲ್ಲಿ ಪುಷ್ಪ ಸಿಂಧೂರಿ

ಶ್ರೀ ಮಂದಾರ್ತಿ ಮೇಳ 1: ಬಸವಾನಿ

ಶ್ರೀ ಮಂದಾರ್ತಿ ಮೇಳ 2: ಶಿವಮೊಗ್ಗ

ಶ್ರೀ ಮಂದಾರ್ತಿ ಮೇಳ 3: ತೆಕ್ಕಟ್ಟೆ

ಶ್ರೀ ಮಂದಾರ್ತಿ ಮೇಳ 4: ಹೆಮ್ಮಾಡಿ

ಶ್ರೀ ಮಂದಾರ್ತಿ ಮೇಳ 5: ಕಾಲ್ತೋಡು

ಶ್ರೀ ಸಸಿಹಿತ್ಲು ಮೇಳ: ಮಂಜೇಶ್ವರ ಪಾವೂರಿನಲ್ಲಿ ಶ್ರೀ ಭಗವತೀ ಮಹಾತ್ಮೆ

ಶ್ರೀ  ಬಪ್ಪನಾಡು ಮೇಳ: ಸುಳ್ಯ ಅಡ್ಕಾರ್ ನಲ್ಲಿ ದಕ್ಷಾಧ್ವರ, ಗಿರಿಜಾ ಕಲ್ಯಾಣ

ಶ್ರೀ ಎಡನೀರು ಮೇಳ: ಬಳ್ಳಮಂಜ ಪಾಲಡ್ಕದಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ

ಶ್ರೀ ಮಾರಣಕಟ್ಟೆ ಎ ಮೇಳ: ಕುದ್ರುಕೋಡು

ಶ್ರೀ ಮಾರಣಕಟ್ಟೆ ಬಿ ಮೇಳ: ಕೆಳಾಮನೆ

ಶ್ರೀ ಕಮಲಶಿಲೆ ಮೇಳ: ಮೂಡ್ಲಕಟ್ಟೆ

 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts