ಬಂಟ್ವಾಳ

26 ಥೈರಾಯ್ಡ್, ಮಧುಮೇಹ ತಪಾಸಣಾ ಶಿಬಿರ

ಬಿ.ಸಿ.ರೋಡ್ ಪಾಲಿಕ್ಲಿನಿಕ್‌ನಲ್ಲಿ ಉಚಿತ ಥೈರಾಯ್ಡ್ ಹಾಗೂ ಮಧುಮೇಹ ತಪಾಸಣಾ ಶಿಬಿರ ಫೆಬ್ರವರಿ 26ರಂದು ಬೆಳಗ್ಗೆ 9ರಿಂದ 12.30 ರಿಂದ ನಡೆಯಲಿದೆ.

ಶಿಬಿರದಲ್ಲಿ ಮಂಗಳೂರಿನ ಖ್ಯಾತ ಥೈರಾಯ್ಡ್ ಹಾಗೂ ಮದುಮೇಹ ರೋಗಗಳ ತಜ್ಞ ವೈದ್ಯ ಡಾ. ಶ್ರೀನಾಥ್ ಪಿ. ಶೆಟ್ಟಿ ಭಾಗವಹಿಸಲಿದ್ದಾರೆ. ರೋಗದ ಲಕ್ಷಣಗಳಾದ ವಿವರಿಸಲಾಗದ ದೇಹ ತೂಕ ಹೆಚ್ಚಳ, ಮುಖ ಮತ್ತು ಕಾಲುಗಳಲ್ಲಿ ಹೆಚ್ಚಳ, ಹೆದರಿಕೆ ಮತ್ತು ನಡುಕ, ಆಯಾಸ, ಕೂದಲು ಉದುರುವಿಕೆ, ಮಲಬದ್ಧತೆ, ಒಣ ತ್ವಚೆ, ಧ್ವನಿಯಲ್ಲಿ ಬದಲಾವಣೆ, ಅನಿಯಮಿತ ಮುಟ್ಟಾಗುವಿಕೆ ಕಂಡುಬಂದಲ್ಲಿ ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರದ ಉಚಿತ ಥೈರಾಯ್ಡ್ ಪರೀಕ್ಷೆ, ಉಚಿತ ಬ್ಲಡ್ ಶುಗರ್ ಪರೀಕ್ಷೆ, ಅಗತ್ಯವಿದ್ದವರಿಗೆ ಎಚ್‌ಬಿಎಒನ್‌ಸಿ ಪರೀಕ್ಷೆ ಹಾಗೂ ಮಧುಮೇಹಕ್ಕೆ ಆಹಾರ ತಜ್ಞರಿಂದ ಸಲಹೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 232322, 9481363943 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts