ಇಂದು ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಡೆಯುವ ಯಕ್ಷಗಾನ ಕಾರ್ಯಕ್ರಮಗಳ ಪಟ್ಟಿ
ಶ್ರೀ ಧರ್ಮಸ್ಥಳ ಮೇಳ: ಬೊಮ್ಲಾಪುರದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಶ್ರೀ ಎಡನೀರ ಮೇಳ: ಪಂಜ ಕೊಯ್ಕುಡೆಯಲ್ಲಿ ಮಧುಚಕ್ರ (ಸಂಜೆ 6ರಿಂದ)
ಶ್ರೀ ಸಾಲಿಗ್ರಾಮ ಮೇಳ: ಕಾವಡಿಯಲ್ಲಿ ಬ್ರಹ್ಮಕಪಾಲ-ಶಶಿಪ್ರಭಾ
ಶ್ರೀ ಮಾರಣಕಟ್ಟೆ ಎ ಮೇಳ: ಕೋಡಿ
ಶ್ರೀ ಮಾರಣಕಟ್ಟೆ ಬಿ ಮೇಳ: ಕುಪ್ಪ ಕೆಂಚನೂರು
ಶ್ರೀ ಕಮಲಶಿಲೆ ಮೇಳ ಎ : ಯಳಬೇರು
ಶ್ರೀ ಕಮಲಶಿಲೆ ಬಿ ಮೇಳ: ಯಡಮೊಗೆ
ಶ್ರೀ ಪೆರ್ಡೂರು ಮೇಳ: ದೇವನಹಳ್ಳಿಯಲ್ಲಿ ದೇವಿ ಮಹಾತ್ಮೆ
ಶ್ರೀ ಮಂದಾರ್ತಿ 1ನೇ ಮೇಳ: ಅರಳಾಪುರ
ಶ್ರೀ ಮಂದಾರ್ತಿ 2ನೇ ಮೇಳ: ಗುಡ್ಡೆಕೆರೆ
ಶ್ರೀ ಮಂದಾರ್ತಿ ಮೂರನೇ ಮೇಳ: ಕೋಡಿ
ಶ್ರೀ ಮಂದಾರ್ತಿ 4ನೇ ಮೇಳ: ಮಡಾಮಕ್ಕಿ
ಶ್ರೀ ಮಂದಾರ್ತಿ 5ನೇ ಮೇಳ: ಕರ್ಕುಂಜೆ
ಶ್ರೀ ಅಮೃತೇಶ್ವರ ಮೇಳ: ತಳಮಕ್ಕಿ
ಶ್ರೀ ಸೌಕೂರು ಮೇಳ: ಸ್ವರ್ಣ
ಶ್ರೀ ಹಾಲಾಡಿ ಮೇಳ: ಹೊಸನಗರ
ಶ್ರೀ ಕಟೀಲು ಮೇಳ 1: ಪಡುಪಣಂಬೂರು
ಶ್ರೀ ಕಟೀಲು ಎರಡನೇ ಮೇಳ: ಕೆಂಜಾರು ಪೇಜಾವರ
ಶ್ರೀ ಕಟೀಲು ಮೂರನೇ ಮೇಳ: ಅಂಡಿಂಜೆ
ಶ್ರೀ ಕಟೀಲು ನಾಲ್ಕನೇ ಮೇಳ: ಬಲವಿನಗುಡ್ಡೆ, ನಡುಗೋಡು
ಶ್ರೀ ಕಟೀಲು ಐದನೇ ಮೇಳ: ವಿಟ್ಲ
ಶ್ರೀ ಕಟೀಲು ಆರನೇ ಮೇಳ: ಬೊಳುವಾರು ಪುತ್ತೂರು
ಶ್ರೀ ಮಡಾಮಕ್ಕಿ ಮೇಳ: ಹಕ್ಲಾಡಿ
ಶ್ರೀ ಹಿರಿಯಡ್ಕ ಮೇಳ: ವಾಲ್ತೂರು
ಶ್ರೀ ಗೋಳಿಗರಡಿ ಮೇಳ: ಹಂಗಾರಕಟ್ಟೆ
ಶ್ರೀ ಸುಂಕದಕಟ್ಟೆ ಮೇಳ: ಅಸೈಗೋಳಿಯಲ್ಲಿ ಮಂಚದ ಮೈಷಂದಾಯೆ
ಶ್ರೀ ಸಿಗಂದೂರು ಮೇಳ: ಅಂಬಾಗಿಲು
ಶ್ರೀ ಚೌಡಮ್ಮದೇವಿ ಮೇಳ: ತೀರ್ಥಳ್ಳಿ
ಶ್ರೀ ಕೊಲ್ಲಂಗಾನ ಮೇಳ: ಪಣಂಬೂರು
ಶ್ರೀ ಬೆಂಕಿನಾಥೇಶ್ವರ ಮೇಳ: ಕೊಯ್ಲ ಪಾಂಡವರಗುಡ್ಡಡೆ
ಶ್ರೀ ಗುತ್ಯಮ್ಮ ಮೇಳ: ಗಡಿಕಲ್
ಶ್ರೀ ಶನೀಶ್ವರ ಮೇಳ: ಹೆನ್ನಾಬಬಲು
ಶ್ರೀ ಸೋಮವಾರಸಂತೆ ಮೇಳ: ಒಡಗೇರಿ
ಶ್ರೀ ನೀಲಾವರ ಮೇಳ: ಮಾರೂರು
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)