ಬಂಟ್ವಾಳನ್ಯೂಸ್ ಶುಕ್ರವಾರ ಎಲ್ಲೆಲ್ಲಿ ಯಕ್ಷಗಾನ ಇದೆ ಎಂಬ ಮಾಹಿತಿ ನೀಡುತ್ತಿದೆ. ವಿವರ ಇಲ್ಲಿದೆ.
ಶ್ರೀ ಧರ್ಮಸ್ಥಳ ಮೇಳ: ಮೃಗವಧೆ ಮಲ್ಲಿಕಾರ್ಜುನ ದೇವಸ್ಥಾನ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಶ್ರೀ ಎಡನೀರು ಮೇಳ: ಮೂಡುಬಿದರೆ ಸಮಾಜ ಮಂದಿರದಲ್ಲಿ – ಬೇಡರ ಕಣ್ಣಪ್ಪ-ವಾವರ ಮೋಕ್ಷ (ಸಂಜೆ 7ರಿಂದ)
ಶ್ರೀ ಸಾಲಿಗ್ರಾಮ ಮೇಳ: ಶಿರ್ವಕೋಡು ಪಂಜಿಮಾರು ಮುಲ್ಕಾಡಿಯಲ್ಲಿ ನಳ ದಮಯಂತಿ (ರಾತ್ರಿ 8ರಿಂದ 2)
ಶ್ರೀ ಮಾರಣಕಟ್ಟೆ ಎ ಮೇಳ: ಕಾಕ್ರೋಟ, ಉಪ್ಪುಂದರ ಮನೆ
ಶ್ರೀ ಮಾರಣಕಟ್ಟೆ ಬಿ ಮೇಳ: ಬಟ್ಟೆಕುದ್ರು, ಹಕ್ಲಾಡಿ
ಶ್ರೀ ಕಮಲಶಿಲೆ ಎ ಮೇಳ: ಗೋಳಿಹೊಳೆ, ಹಂಗಾರಗದ್ದೆ
ಶ್ರೀ ಕಮಲಶಿಲೆ ಬಿ ಮೇಳ: ಶಾಲೆಗುಡ್ಡಿ, ಕಮಲಶಿಲೆ
ಶ್ರೀ ಪೆರ್ಡೂರು ಮೇಳ: ಅಂಕೋಲದಲ್ಲಿ ಬಯಲಾಟ, ಪಾಪಣ್ಣ ವಿಜಯ, ಗುಣಸುಂದರಿ.
ಶ್ರೀ ಮಂದಾರ್ತಿ ಮೇಳ 1: ಕೊಂಡ್ಲೂರು
ಶ್ರೀ ಮಂದಾರ್ತಿ ಮೇಳ 2: ಮೇಲಿನ ಬೈಸೆ, ಯಡೂರು
ಶ್ರೀ ಮಂದಾರ್ತಿ ಮೇಳ 3: ಗುಂಡಾಳ ಮುದ್ರಾಡಿ
ಶ್ರೀ ಮಂದಾರ್ತಿ ಮೇಳ 4: ಚಿತ್ತಾರಿಮಕ್ಕಿ, ತಲ್ಲೂರು
ಶ್ರೀ ಮಂದಾರ್ತಿ ಮೇಳ 5: ಬನ್ನಾಡಿ
ಶ್ರೀ ಕಟೀಲು ಮೇಳ 1: ಕಟೀಲು ಕ್ಷೇತ್ರ
ಶ್ರೀ ಕಟೀಲು ಮೇಳ 2: ಪಡುಪಣಂಬೂರು, ಹಳೆಯಂಗಡಿ
ಶ್ರೀ ಕಟೀಲು ಮೇಳ 3: ಕನ್ಯಾಡಿ, ಉಜಿರೆ
ಶ್ರೀ ಕಟೀಲು ಮೇಳ 4: ಬೊಂಡಾಲ
ಶ್ರೀ ಕಟೀಲು ಮೇಳ 5: ಜೋಕಟ್ಟೆ
ಶ್ರೀ ಕಟೀಲು ಮೇಳ 6: ಪುತ್ತೂರು ಎಪಿಎಂಸಿ ಬಳಿ
ಶ್ರೀ ಸುಂಕದಕಟ್ಟೆ ಮೇಳ: ಎಲ್ಟೇಲುವಿನಲ್ಲಿ ಮಂಚದ ಮೈಷಂದಾಯೆ
ಶ್ರೀ ಬಪ್ಪನಾಡು ಮೇಳ: ಕಡಂಬು ವೆಂಕಟರಮಣ ಭಜನಾ ಮಂದಿರದಲ್ಲಿ ನಾಗತಂಬಿಲ