ಡಾಕ್ಯುಮೆಂಟೇಶನ್, ಕಾರ್ಪೊರೇಟ್ ಟ್ರೈನಿಂಗ್, ಮಾನವ ಸಂಪನ್ಮೂಲ ವಿಚಾರ, ಕಂದಾಯ, ಭೂಮಾಪನ ಶಾಖೆ, ಗ್ರಾಮ ಪಂಚಾಯಿತಿ, ನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಗಳು…
ಹೀಗೆ ಒಂದಲ್ಲ ಹತ್ತು ಹಲವು ಕೆಲಸಗಳಿಗೆ ಅಲೆದಾಡೋ ಅಗತ್ಯವಿಲ್ಲ. ನಮ್ಮಲ್ಲಿಗೆ ಬಂದರೆ ನಿಮ್ಮ ಕೆಲಸ ಸಲೀಸು ಎನ್ನುತ್ತಾ ಬಾಗಿಲು ತೆರೆದಿದೆ ಸ್ವಸ್ತಿಕ ಕನ್ಸಲ್ಟೆನ್ಸಿ ಸರ್ವೀಸ್ ಕಚೇರಿ.
ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಇರೋದೇ ಹೃದಯ ಭಾಗದಲ್ಲಿ. ಅದರ ಗ್ರೌಂಡ್ ಫ್ಲೋರ್ ನಲ್ಲಿದೆ ಸ್ವಸ್ತಿಕ ಕಚೇರಿ. (ದೂರವಾಣಿ: 08255-231167, ಮೊಬೈಲ್ ಸಂಖ್ಯೆ: 9448980025, 9483326167)
ಜಮೀನಿನ ಅಳತೆ ಮತ್ತು ಗಡಿ ಗುರುತಿಸುವುದು, ಭೂ ದಾಖಲೆಗಳ ಗುರುತಿಸುವಿಕೆ, ಕ್ರೋಢೀಕರಣ, ಸರಕಾರಿ ಇಲಾಖೆಗಳಿಂದ ವಿವಿಧ ರೀತಿಯ ದೃಢೀಕೃತ ದಾಖಲೆಯನ್ನು ಪಡೆಯಲು ಸಹಾಯ ಮಾಡುವುದು, ಆರ್.ಟಿ.ಸಿ.ಯಲ್ಲಿ ಖಾತಾ ಬದಲಾವಣೆ, ಮೇಲ್ಮನವಿ ಮೂಲಕ ಆರ್.ಟಿ.ಸಿ.ಯಲ್ಲಿ ವಿವಿಧ ರೀತಿಯ ತಿದ್ದುಪಡಿ, ಡಿಡಿಎಲ್ಆರ್ ಅವರಿಗೆ ಅಪೀಲು ಸಲ್ಲಿಕೆ ಮೂಲಕ ಎಫ್ ಎಂಬಿಯಲ್ಲಿ ತಿದ್ದುಪಡಿ, 11 ಇ ನಕ್ಷೆ, ತತ್ಕಾಲ್ ಪೋಡಿ, ಭೂ ಪರಿವರ್ತನೆ, ಗ್ರಾಮ ಪಂಚಾಯಿತಿ, ಪುರಸಭೆ, ಮಹಾನಗರ ಪಾಲಿಕೆಯ ಖಾತಾ ಬದಲಾವಣೆ, ಜಮೀನು ನೋಂದಣಿ, ಕರಾರುಪತ್ರ, ಋಣಪತ್ರಕ್ಕಾಗಿ ಸ್ವಸ್ತಿಕದ ತಂಡ ಸಹಾಯ ಮಾಡುತ್ತದೆ.
ಜಮೀನಿನ ವಿಭಾಗ ಪತ್ರಕ್ಕೆ ನಕ್ಷೆ, ಪ್ರಾಪರ್ಟಿ ಕಾರ್ಡು, ವಲಯ ದೃಢೀಕರಣ ಪತ್ರ, ವಲಯ ಬದಲಾವಣೆ, ನಿವೇಶನ ವಿನ್ಯಾಸ ತಯಾರಿಸಿ ಮಂಜೂರಾತಿ ಪಡೆಯುವುದು, ಕಟ್ಟಡ ಪರವಾನಿಗೆ ಮತ್ತು ಅಧಿಭೋಗದ ದೃಢಪತ್ರಿಕೆ, ಜಮೀನಿನ ಮಾಸ್ಟರ್ ಪ್ಲ್ಯಾನ್ ಮತ್ತು ಅಭಿವೃದ್ಧಿ ಯೋಜನೆ, ಜನನ ಮತ್ತು ಮರಣ ದೃಢಪತ್ರಿಕೆ, ಕುಟುಂಬದ ಜೀವಂತ ಸದಸ್ಯರ ದೃಢಪತ್ರಿಕೆ, ಭೂಸ್ವಾಧೀನತೆಯಾದ ಜಮೀನಿಗೆ ಪರಿಹಾರ ಪಾವತಿಗೆ ಕ್ರಮ, ಟೋಟಲ್ ಸ್ಟೇಶನ್ ಸರ್ವೆ, ಜಮೀನಿನ ವಿವಾದವನ್ನು ರಾಜಿಯಿಂದ ಇತ್ಯರ್ಥಪಡಿಸುವುದು, ವಿವಿಧ ರೀತಿಯ ನಿರಾಕ್ಷೇಪಣಾ ಪತ್ರಗಳು, ಗ್ರಾಮ ಪಂಚಾಯಿತಿಯ ನಮೂನೆ 9, 11, 11ಬಿ ಪಡೆಯುವುದು ಹಾಗೂ ಇತರ ಕಾರ್ಯಗಳನ್ನು ಸ್ವಸ್ತಿಕದ ತಂಡ ಮಾಡುತ್ತದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…