ಬಂಟ್ವಾಳ

ಅಧ್ಯಕ್ಷರಾಗಿ ಅಬೂಬಕ್ಕರ್ ಬಾವ ಹಾಜಿ ಪುನರಾಯ್ಕೆ

ಪಾಣೆಮಂಗಳೂರು ಆಲಡ್ಕ ಮುಹ್ಯಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಅಬೂಬಕ್ಕರ್ ಬಾವಹಾಜಿ ಬಂಗ್ಲಗುಡ್ಡೆ ಪುನರಾಯ್ಕೆಗೊಂಡರು. ಬಿ.ಹೆಚ್.ಅಬೂಸ್ವಾಲಿಹ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಇದ್ದಿನಬ್ಬ, ಉಪಾಧ್ಯಕ್ಷರಾಗಿ ಜಿ.ಎಂ ಅಬ್ದುಲ್ ಖಾದರ್, ಮುಹಮ್ಮದ್  ಕುಞಿ,   ಜೊತೆ ಕಾರ್ಯದರ್ಶಿಯಾಗಿ ಅಬೂಬಕ್ಕರ್ ರೆಂಗೇಲು, ಹೈದರ್ ಆಲಿ ಯು.ಎಫ್,  ಖಜಾಂಜಿಯಾಗಿ  ಅಬ್ದುಲ್ ಲತೀಫ್ ಬೋಗೊಡಿ, ಲೆಕ್ಕಪರಿಶೋಧಕರಾಗಿ ಪಿ.ಎಂ. ಆಸಿಫ್ ಅಬೂಬಕ್ಕರ್‌ರವರನ್ನು ಆರಿಸಲಾಯಿತು.

ಜಾಹೀರಾತು

ಮಸೀದಿಯ ಆಡಳಿತ ಸಮಿತಿ ಸದಸ್ಯರಾಗಿ ಹಾಜಿ ಪಿ.ಎಂ. ಇಸ್ಮಾಯಿಲ್, ಆರ್ ಸುಲೈಮಾನ್, ಎಸ್ ಅಬ್ದುಲ್ ಹಕೀಂ, ಯೂಸುಫ್ ಕೂಳೂರ್, ಹಾಜಿ ಯೂಸುಫ್ ಆಲಡ್ಕ , ಪಿ.ಎಂ ಅಬ್ದುಲ್ ರಹಿಮಾನ್, ಮುಹಮ್ಮದ್ ಅಬೂತ್ವಾಹಿರ್, ಇಬ್ರಾಹೀಂ ಶೇಖ್, ಮುಹಮ್ಮದ್ ರಫೀಕ್, ಅಬ್ದುಲ್ ಜಲೀಲ್ ,ಉಸ್ಮಾನ್ ಬಂಗ್ಲೆಗುಡ್ಡೆ , ಅಬ್ದುಲ್ ಹಮೀದ್, ಹಾಜಿ ಇಬ್ರಾಹೀಂ, ಅಬ್ದುಲ್ ರಹಿಮಾನ್, ಬದ್ರುಲ್ ಮುನೀರ್, ಇಬ್ರಾಹೀಂ ಬಾವಹಾಜಿ, ಮುಹಮ್ಮದ್ ಬಂಗ್ಲೆಗುಡ್ಡೆ ಇವರನ್ನು ನೇಮಿಸಲಾಯಿತು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ