ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಕಿರಣ್ ಮಂಗಳೂರಿನವರಾದರೂ ಉಡುಪಿ ನಿವಾಸಿ. ಬೀಚ್ ನಲ್ಲಿ ಸೈಕಲ್ ಸವಾರಿ ವೇಳೆ ಸೂರ್ಯನ ಹಿಡಿದಿಟ್ಟುಕೊಳ್ಳುವ ಆಸೆಯಿಂದ ಕ್ಲಿಕ್ಕಿಸಿದ ಚಿತ್ರವಿದು.
ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ. ಛಾಯಾಂಕಣ ಕಾಲಂ ಕ್ಲಿಕ್ ಮಾಡಿದರೆ ನಿಮಗೆ ಫೊಟೋಗಳ ವೈವಿಧ್ಯ ದೊರಕಿಸಿಕೊಡುವ ಪ್ರಯತ್ನದ ಭಾಗವಾಗಿ ಈ ಅಂಕಣ ಆರಂಭಗೊಂಡಿದೆ. ನೋಡಿ, ಪ್ರತಿಕ್ರಿಯಿಸಿ. ನೀವು ತೆಗೆದ ಚಿತ್ರ, ಅದರ ಸಂದರ್ಭದ ಪುಟ್ಟ ವಿವರಣೆಯೊಂದಗೆ ನಮಗೆ ಬರೆದು bantwalnews@gmail.com or harishmambady@gmail.com ವಿಳಾಸಕ್ಕೆ ಈ ಮೈಲ್ ಮಾಡಿ. ಬಂಟ್ವಾಳನ್ಯೂಸ್ ನಲ್ಲಿ ನಿಮ್ಮ ಚಿತ್ರ ಪ್ರಕಟಗೊಳ್ಳುತ್ತವೆ. ಕ್ಲಿಕ್ ಮಾಡಿ, ನಮಗೆ ಕಳುಹಿಸಿ.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)