ಯಕ್ಷಗಾನ

ಬುಧವಾರ ಎಲ್ಲೆಲ್ಲಿ ಯಕ್ಷಗಾನ

 ಬಂಟ್ವಾಳನ್ಯೂಸ್ ಇಂದು ಎಲ್ಲಿ ಯಕ್ಷಗಾನ ಪ್ರದರ್ಶನ ಇದೆ ಎಂಬ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ. ವಿವರಗಳಿಗೆ ಕ್ಲಿಕ್ ಮಾಡಿ.

 https://bantwalnews.com

ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ಪರ್ಕಳ ಮರ್ಣೆ

ಜಾಹೀರಾತು

ಶ್ರೀ ಎಡನೀರು ಮೇಳ: ಇಂದ್ರನಂದನ ವಾನರೇಂದ್ರ ಸ್ಥಳ: ಕುಂಜತ್ತೂರು

ಶ್ರೀ ಎಡನೀರು ಮೇಳ: ಮೇಲ್ಕಾರಿನಲ್ಲಿ ಯಕ್ಷಗಾನ ಸಪ್ತಾಹ

ಶ್ರೀ ಮಂದಾರ್ತಿ ಮೇಳ 1:  ಕೊಡ್ಲಾಡಿ

ಶ್ರೀ ಮಂದಾರ್ತಿ ಮೇಳ 2: ಹೊರ್ನಾಡಿ ಮೊಳಹಳ್ಳಿ

ಶ್ರೀ ಮಂದಾರ್ತಿ ಮೇಳ 3: ತೀರ್ಥಳ್ಳಿ

ಶ್ರೀ ಮಂದಾರ್ತಿ ಮೇಳ 4: ಯಡೂರು

ಶ್ರೀ ಮಂದಾರ್ತಿ ಮೇಳ 5: ಮಳಲೂರು ತೀರ್ಥಳ್ಳಿ

ಶ್ರೀ ಸಾಲಿಗ್ರಾಮ ಮೇಳ: ಸ್ಥಳ: ಮಳಗಿ

ಶ್ರೀ ಪೆರ್ಡೂರು ಮೇಳ: ಸ್ಥಳ:  ಮುಳ್ಳಿಕಟ್ಟೆ

ಶ್ರೀ ಕಟೀಲು ಮೇಳ 1: ಕಾವೂರು ಮುಲ್ಲಕಾಡು

ಶ್ರೀ ಕಟೀಲು ಮೇಳ 2: ಕಿನ್ನಿಗೋಳಿ

ಶ್ರೀ ಕಟೀಲು ಮೇಳ 3: ಬ್ರಹ್ಮಾವರ

ಶ್ರೀ ಕಟೀಲು ಮೇಳ 4: ದಾಮಸ್ ಕಟ್ಟೆ

ಶ್ರೀ ಕಟೀಲು ಮೇಳ 5: ಕಟೀಲು ಸೌಂದರ್ಯ ಪ್ಯಾಲೇಸ್

ಶ್ರೀ ಕಟೀಲು ಮೇಳ 6: ಕೊನೆರಬೆಟ್ಟುಗುತ್ತು, ಸಿದ್ದಕಟ್ಟೆ ಬಳಿ

ಶ್ರೀ ಸುಂಕದಕಟ್ಟೆ ಮೇಳ: ಮಳಲಿ ಮಟ್ಟಿ

ಶ್ರೀ ಮಾರಣಕಟ್ಟೆ ಎ ಮೇಳ: ಕೋಡಿ

ಶ್ರೀ ಮಾರಣಕಟ್ಟೆ ಬಿ ಮೇಳ: ಹೊಸಂಗಡಿ ಹಣಕನಬೈಲು

ಶ್ರೀ ಕಮಲಶಿಲೆ ಎ, ಕೊಕ್ಕರ್ಣೆ

ಶ್ರೀ ಕಮಲಶಿಲೆ ಬಿ. – ಕೋಟತಟ್ಟು

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts