ಬಂಟ್ವಾಳನ್ಯೂಸ್ ಇಂದು ಎಲ್ಲಿ ಯಕ್ಷಗಾನ ಪ್ರದರ್ಶನ ಇದೆ ಎಂಬ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ. ವಿವರಗಳಿಗೆ ಕ್ಲಿಕ್ ಮಾಡಿ. www.bantwalnews.com
ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ಪೆರ್ನೆ
ಶ್ರೀ ಎಡನೀರು ಮೇಳ: ತ್ರಿಪುರ ಮಥನ ಸ್ಥಳ: ಈಶ್ವರಮಂಗಲ
ಶ್ರೀ ಎಡನೀರು ಮೇಳ: ಮೇಲ್ಕಾರಿನಲ್ಲಿ ಯಕ್ಷಗಾನ ಸಪ್ತಾಹ – ಪ್ರಸಂಗ ಬೇಡರ ಕಣ್ಣಪ್ಪ, ಅಗ್ರಪೂಜೆ
ಶ್ರೀ ಮಂದಾರ್ತಿ ಮೇಳ 1: ಬೇಳಂಜೆ
ಶ್ರೀ ಮಂದಾರ್ತಿ ಮೇಳ 2: ಕೋಟತಟ್ಟು
ಶ್ರೀ ಮಂದಾರ್ತಿ ಮೇಳ 3: ತೀರ್ಥಳ್ಳಿ
ಶ್ರೀ ಮಂದಾರ್ತಿ ಮೇಳ 4: ಯಡೂರು
ಶ್ರೀ ಮಂದಾರ್ತಿ ಮೇಳ 5: ಕಟ್ಟಿಗದ್ದೆ
ಶ್ರೀ ಸಾಲಿಗ್ರಾಮ ಮೇಳ: ಸ್ಥಳ: ಕೋಡಿಕನ್ಯಾನ
ಶ್ರೀ ಪೆರ್ಡೂರು ಮೇಳ: ಸ್ಥಳ: ಶೃಂಗೇರಿ
ಶ್ರೀ ಕಟೀಲು ಮೇಳ 1: ಊರ್ವಸ್ಟೋರ್
ಶ್ರೀ ಕಟೀಲು ಮೇಳ 2: ಇಡ್ಯ, ಸುರತ್ಕಲ್
ಶ್ರೀ ಕಟೀಲು ಮೇಳ 3: ಬಸ್ರೂರು
ಶ್ರೀ ಕಟೀಲು ಮೇಳ 4: ಏಳಿಂಜೆ
ಶ್ರೀ ಕಟೀಲು ಮೇಳ 5: ಪಾತೂರು, ಬಾಕ್ರಬೈಲು
ಶ್ರೀ ಕಟೀಲು ಮೇಳ 6: ನೆತ್ತರಕೆರೆ, ಪುದು
ಶ್ರೀ ಸುಂಕದಕಟ್ಟೆ ಮೇಳ: ನಲ್ಲೂರು ಶಾಲೆ ಬಳಿ
ಶ್ರೀ ಮಾರಣಕಟ್ಟೆ ಎ ಮೇಳ: ಶ್ರೀ ಕ್ಷೇತ್ರ ಮಾರಣಕಟ್ಟೆ
ಶ್ರೀ ಮಾರಣಕಟ್ಟೆ ಬಿ ಮೇಳ: ಕಾಲ್ತೋಡು
ಶ್ರೀ ಕಮಲಶಿಲೆ ಎ, ಚಿಕ್ಕಪೇಟೆನಗರ
ಶ್ರೀ ಕಮಲಶಿಲೆ ಬಿ. – ಹೆಮ್ಮಾಡಿ
……………………………….
ತಾಳಮದ್ದಳೆಗಳು
ತಡಂಬೈಲ್ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಸಂಜೆ 4ಕ್ಕೆ ಸಪ್ತಕೌರವ ಭಾಗ -1