ಗೋವಾದಲ್ಲಿ ನಡೆದ ಅಂತರಾಷ್ಟೀಯ ಮಟ್ಟದ ಯು.ಎಸ್.ಕೆ.ಯು ಏಷಿಯನ್ ಕರಾಟೆ ಓಪನ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರಾವಳಿ ಬಾಲಕನೊರ್ವ ಪಶಸ್ತಿಗೆ ಬಾಜನನಾಗಿದ್ದಾನೆ.
www.bantwalnews.com report
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕಲ್ಲಂಗಳ ಪವನ್ ಕೆ.ಎಸ್ ಗೆ ಪ್ರಶಸ್ತಿ ಲಭಿಸಿದೆ. ಇಂಡಿವ್ಯೂಶುವಲ್ ಕುಮಿಟ್ ನಲ್ಲಿ ದ್ವಿತೀಯ, ಟೀಮ್ ಕಟಾಸ್ ಸ್ಪರ್ಧೆಯಲ್ಲಿ ದ್ವಿತೀಯ, ಇಂಡಿವ್ಯೂಶುವಲ್ ಕಟಾದಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ. ಈ ಸ್ಪರ್ಧೆಯಲ್ಲಿ ಮಲೇಷಿಯಾ, ಶ್ರೀಲಂಕಾ, ಜಪಾನ್, ನೇಪಾಳ, ಸಿಂಗಾಪುರ ಮತ್ತು ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಪವನ್ ಕೆ.ಎಸ್ ಕೇಪು ಗ್ರಾಮದ ಸುರೇಶ್ ಸುವರ್ಣ ಮತ್ತು ಅನುಸೂಯ ಅವರ ಪುತ್ರನಾಗಿದ್ದು, ವಿಟ್ಲದ ಸೈಂಟ್ ರಿಟಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…