ಶನಿವಾರ ದಕ್ಷಿಣ ಕನ್ನಡ, ಉಡುಪಿ ಸಹಿತ ಯಾವ ಜಾಗಗಳಲ್ಲಿ ಪ್ರಮುಖ ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ ಎಂಬ ಮಾಹಿತಿಯನ್ನು ಬಂಟ್ವಾಳನ್ಯೂಸ್ ನೀಡುತ್ತಿದೆ. ವೈವಿಧ್ಯ ಸುದ್ದಿಗಾಗಿ ಬಂಟ್ವಾಳನ್ಯೂಸ್ www.bantwalnews.com ನೋಡಿ
ಶ್ರೀ ಧರ್ಮಸ್ಥಳ ಮೇಳ: ಹಿರಣ್ಯಾಕ್ಷ-ಚಂದ್ರಾವಳಿ ಸ್ಥಳ: ಉಜಿರೆ ರಥಬೀದಿ ಸಮಯ: ರಾತ್ರ 7ರಿಂದ 12
ಶ್ರೀ ಸಾಲಿಗ್ರಾಮ ಮೇಳ: ಭೀಷ್ಮ ಪ್ರತಿಜ್ಞೆ-ಕೃಷ್ಣ ಸಂಧಾನ-ಕನಕಾಂಗಿ ಕಲ್ಯಾಣ ಸ್ಥಳ: ಸಾಗರ ನೆಹರೂ ಮೈದಾನ
ಶ್ರೀ ಪೆರ್ಡೂರು ಮೇಳ: ಗೋಕುಲಾಷ್ಟಮಿ ಸ್ಥಳ: ಕಾಟಿಪಳ್ಳ
ಶ್ರೀ ಎಡನೀರು ಮೇಳ: ಬೇಡರ ಕಣ್ಣಪ್ಪ, ವೀರ ಅಭಿಮನ್ಯು-ಅಗ್ರಪೂಜೆ ಸ್ಥಳ: ಇರುವೈಲು
ಶ್ರೀ ಮಂದಾರ್ತಿ ಮೇಳ 1 ನೀಲಾವರ
ಶ್ರೀ ಮಂದಾರ್ತಿ ಮೇಳ 2 ಅಚ್ಲಾಡಿ
ಶ್ರೀ ಮಂದಾರ್ತಿ ಮೇಳ 3 ಕೆಂದಾಳಬೈಲು
ಶ್ರೀ ಮಂದಾರ್ತಿ ಮೇಳ 4 ಕೋಣಂದೂರು
ಶ್ರೀ ಮಂದಾರ್ತಿ ಮೇಳ 5 ಕೊಂಡ್ಲೂರು
ಶ್ರೀ ಕಟೀಲು ಮೇಳ 1 ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ
ಶ್ರೀ ಕಟೀಲು ಮೇಳ 2 ಕೈಕಂಬ
ಶ್ರೀ ಕಟೀಲು ಮೇಳ 3 ಅತ್ತಾವರ
ಶ್ರೀ ಕಟೀಲು ಮೇಳ 4 ನಿಡ್ಡೋಡಿ
ಶ್ರೀ ಕಟೀಲು ಮೇಳ 5 ಕುಂಜತ್ತಬೈಲು
ಶ್ರೀ ಕಟೀಲು ಮೇಳ 6 ಕದ್ರಿ ದೇವಸ್ಥಾನ
ಶ್ರೀ ಸುಂಕದಕಟ್ಟೆ ಮೇಳ: ಬನತ ಬಾಲೆ ಸ್ಥಳ: ಪಡೀಲು ಕುಪ್ಪೆಪದವು
ಶ್ರೀ ಬೆಂಕಿನಾಥೇಶ್ವರ ಮೇಳ: ಮಹಿಮೆದ ಮಂತ್ರದೇವತೆ ಸ್ಥಳ: ಪೊಳಲಿ ಸಾಣೂರಪದವು
ಶ್ರೀ ಬಪ್ಪನಾಡು ಮೇಳ: ಬನತ ಬಂಗಾರ್ ಸ್ಥಳ: ವಾಮಂಜೂರು ಮಂಗಲಾನಗರ
ಶ್ರೀ ಗೋಳಿಗರಡಿ ಮೇಳ: ಧರ್ಮದೈವ ಜುಮಾದಿ ಸ್ಥಳ: ಕಾವಡಿ ಮಕ್ಕಿಮನೆ
ಶ್ರೀ ಸಿಗಂದೂರು ಮೇಳ: ತಾರಿಕಟ್ಟೆ ಬಳಿ
ಶ್ರೀ ನೀಲಾವರ ಮೇಳ: ಹೊಸನಗರ
ಶ್ರೀ ಮಡಾಮಕ್ಕಿ ಮೇಳ: ಕೊಂಜಾಡಿ ರೈಸ್ ಮಿಲ್ ಬಳಿ
ಶ್ರೀ ಹಾಲಾಡಿ ಮೇಳ: ರಾಜಾ ರುದ್ರಕೋಪ ಸ್ಥಳ: ಹಂಚಿಕಟ್ಟೆ ಎಣ್ಣೆಹೊಳೆ
ಶ್ರೀ ಸೌಕೂರು ಮೇಳ: ಕಂಚಾರು ಕಳಿನ್ ಜೆಡ್ಡಉ
ಶ್ರೀ ಅಮೃತೇಶ್ವರಿ ಮೇಳ: ಮಾತೃಮಾಣಿಕ್ಯ ಸ್ಥಳ: ಜೋಡುಕಟ್ಟೆ, ಗುಡ್ಡೆಯಂಗಡಿ
ಶ್ರೀ ಕಮಲಶಿಲೆ ಮೇಳ ಎ: ಅಯ್ಯಪ್ಪನಜೆಡ್ಡು ಸಿದ್ದಾಪುರ
ಶ್ರೀ ಕಮಲಶಿಲೆ ಮೇಳ ಬಿ : ಜಪ್ತಿ
ಶ್ರೀ ಮಾರಣಕಟ್ಟೆ ಮೇಳ: ಕೂಡಾಟ ಶ್ರೀ ದೇವಿ ಮಹಾತ್ಮೆ