ನಮ್ಮೂರು ಅಂದರೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳು. ಇಲ್ಲಿ ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತೆ ಎಂಬ ಸಂಗ್ರಹಿತ ಮಾಹಿತಿಯನ್ನು ಬಂಟ್ವಾಳನ್ಯೂಸ್ ನಿಮಗಾಗಿ ನೀಡುತ್ತಿದೆ.
click https://bantwalnews.com
ಶ್ರೀ ಧರ್ಮಸ್ಥಳ ಮೇಳ: ಮಹಾಕಲಿ ಮಗಧೇಂದ್ರ ಸ್ಥಳ: ಶ್ರೀನಿವಾಸನಗರ ಸುರತ್ಕಲ್ ರಾತ್ರಿ 7ರಿಂದ 12 ವರೆಗೆ
ಶ್ರೀ ಎಡನೀರು ಮೇಳ: ಶ್ರೀ ದೇವಿ ಲಲಿತೋಪಾಖ್ಯಾನ ಸ್ಥಳ: ಚಾಮುಂಡೇಶ್ವರಿ ಕ್ಷೇತ್ರ ಪರ್ತಿಕಾಡು ಉಕ್ಕಿನಡ್ಕ (ರಾತ್ರಿ 10.30ರಿಂದ)
ಶ್ರೀ ಸಾಲಿಗ್ರಾಮ ಮೇಳ: ರಕ್ಷಾಬಂಧನ (ಪ್ರಸಂಗ) ಸ್ಥಳ: ಸೊಪ್ಪಿನಮಲ್ಲಿ
ಶ್ರೀ ಕ್ಷೇತ್ರ ಮಾರಣಕಟ್ಟೆ ಎ ಮೇಳ – ಕಟ್ಕೆರೆ, , ಬಿ ಮೇಳ – ಜಟ್ಟಿಗೇಶ್ವರ ದೇವಸ್ಥಾನ ಕಂಬದಕೋಣೆ
ಶ್ರೀ ಅಮೃತೇಶ್ವರಿ ಮೇಳ : ಸ್ಥಳ: ಬಳ್ಕೂರು
ಶ್ರೀ ಪೆರ್ಡೂರು ಮೇಳ: ಪುಷ್ಪಸಿಂಧೂರಿ ಸ್ಥಳ: ದಾಮಸ್ ಕಟ್ಟೆ , ಕಿನ್ನಿಗೋಳಿ
ಶ್ರೀ ಸೌಕೂರು ಮೇಳ: ಬಳ್ಕೂರು ನಂದಿಕೇಶ್ವರ
ಶ್ರೀ ಹಾಲಾಡಿ ಮೇಳ: ಮುದ್ದುಗುಡ್ಡೆ
ಶ್ರೀ ಮಡಾಮಕ್ಕಿ ಮೇಳ: ಕಟಪಾಡಿ ಮೂಡುಬೆಟ್ಟು ಸರಕಾರಿಗುಡ್ಡೆ
ಶ್ರೀ ಹಿರಿಯಡ್ಕ ಮೇಳ: ಬೆಜ್ಜವಳ್ಳಿ
ಶ್ರೀ ಸಿಗಂದೂರು ಮೇಳ: ಗಂಟಿಹೊಳೆ
ಶ್ರೀ ನೀಲಾವರ ಮೇಳ: ಕಂಡ್ಲೂರು
ಶ್ರೀ ಗೋಳಿಗರಡಿ ಮೇಳ: ತಲ್ಲೂರು
ಶ್ರೀ ಚೌಡಮ್ಮದೇವಿ ಮೇಳ: ಜನ್ಸಾಲೆ
ಶ್ರೀ ಬಪ್ಪನಾಡು ಮೇಳ: ಪ್ರಸಂಗ: ನಿಧಿ ನಿರ್ಮಲ ಸ್ಥಳ: ಅಳಿಯೂರು
ಶ್ರೀ ಸಸಿಹಿತ್ಲು ಮೇಳ: ಪ್ರಸಂಗ: ಕಂಚಿಲ್ದ ಪರಕೆ ಸ್ಥಳ: ವಾಮಂಜೂರು ಸಂತೋಷನಗರ.
ಶ್ರೀ ಸುಂಕದಕಟ್ಟೆ ಮೇಳ: ಮಂಚದ ಮೈಷಂದಾಯೆ ಸ್ಥಳ: ದೆಕ್ಕೇದು.