ಯಕ್ಷಗಾನ

ಇಂದು ನಮ್ಮೂರಲ್ಲಿ ಯಕ್ಷಗಾನ

 ನಮ್ಮೂರು ಅಂದರೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳು. ಇಲ್ಲಿ ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತೆ ಎಂಬ ಸಂಗ್ರಹಿತ ಮಾಹಿತಿಯನ್ನು ಬಂಟ್ವಾಳನ್ಯೂಸ್ ನಿಮಗಾಗಿ ನೀಡುತ್ತಿದೆ.

 www.bantwalnews.com

ಶ್ರೀ ಧರ್ಮಸ್ಥಳ ಮೇಳ: ಶ್ರೀ ಕೃಷ್ಣ ಚರಿತಾಮೃತಂ (ಪ್ರಸಂಗ) ಸ್ಥಳ: ಹಟ್ಟಿಯಂಗಡಿ (ರಾತ್ರಿ 7ರಿಂದ 12)

 

  • ಶ್ರೀ ಎಡನೀರು ಮೇಳ: ಹಿಡಿಂಬಾ-ಕೀಚಕ-ಉತ್ತರ (ಪ್ರಸಂಗ) ಸ್ಥಳ: ಬಿ.ಸಿ.ರೋಡ್ ರಂಗೋಲಿ ಆವರಣ (ಸಂಜೆ 6.30ರಿಂದ)
  • ಶ್ರೀ ಎಡನೀರು ಮೇಳ: ಪುತ್ತೂರು ಮಹಾಲಿಂಗೇಶ್ವರ ದೇವಳ

 

  • ಶ್ರೀ ಕಟೀಲು ಮೇಳ 1: ಮಂಚಿ ಕುಕ್ಕಾಜೆ
  • ಶ್ರೀ ಕಟೀಲು ಮೇಳ 2: ಕಿನ್ನಿಗೋಳಿ
  • ಶ್ರೀ ಕಟೀಲು ಮೇಳ 3: ಬೈಕಂಪಾಡಿ
  • ಶ್ರೀ ಕಟೀಲು ಮೇಳ 4: ಎಸ್ ಇ ಜಡ್ ಕಾಲೊನಿ ತೋಕೂರು
  • ಶ್ರೀ ಕಟೀಲು ಮೇಳ 5: ಮಳವೂರು ಬಜಪೆ
  • ಶ್ರೀ ಕಟೀಲು ಮೇಳ 6: ನೆಲ್ಯಾಡಿ ಬಳಿಯ ಇಚ್ಲಂಪಾಡಿ

 

ಶ್ರೀ ಸಾಲಿಗ್ರಾಮ ಮೇಳ: ರಕ್ಷಾಬಂಧನ (ಪ್ರಸಂಗ) ಸ್ಥಳ: ಬೆಳ್ವೆ ಶಂಕರನಾರಾಯಣ ದೇವಳ ಬಳಿ.

 ಶ್ರೀ ಕ್ಷೇತ್ರ ಮಾರಣಕಟ್ಟೆ ಎ ಮೇಳ – ಶೇಡಿಮನೆ, ಜಡ್ಕಲ್, ಬಿ ಮೇಳ – ಅಸೋಡಿ ಮನೆ, ಕರ್ಕುಂಜೆ

 ಶ್ರೀ ಅಮೃತೇಶ್ವರಿ ಮೇಳ : ಸ್ಥಳ: ಚಾಂತಾರಿನಲ್ಲಿ ಮಂದಾರ್ತಿ ಮೇಳದೊಂದಿಗೆ ಕೂಡಾಟ.

 ಶ್ರೀ ಪೆರ್ಡೂರು ಮೇಳ: ಭೂಕೈಲಾಸ, ಬೇಡರ ಕಣ್ಣಪ್ಪ, ಧರ್ಮಾಂಗದ (ಪ್ರಸಂಗ) ಸ್ಥಳ: ಕುಮಟಾ

 

  • ಶ್ರೀ ಕಮಲಶಿಲೆ ಮೇಳ  – ವಿಷ್ಣುಮೂರ್ತಿ ದೇವಸ್ಥಾನ ಸೋಮಯಾಜಿಬೆಟ್ಟು 33ನೇ ಶಿರೂರು (ಎ ಮೇಳ)
  • ಶ್ರೀ ಕಮಲಶಿಲೆ ಮೇಳ – ಮರ್ಲುಚಿಕ್ಕು ದೇವಸ್ಥಾನ, ಮಣಿಕಲ್, ಬಿದ್ಕಲ್ ಕಟ್ಟೆ (ಬಿ ಮೇಳ)

 

ಶ್ರೀ ಸೌಕೂರು ಮೇಳ: ಬೆಲ್ತೂರು ಕ್ಷೇತ್ರ ಮಹಾತ್ಮೆ (ಪ್ರಸಂಗ) ಸ್ಥಳ: ಏಳೂರು ಅರೆಕಲ್ಲು ನಾಗಬನ

 

  • ಶ್ರೀ ಮಂದಾರ್ತಿ 1ನೇ ಮೇಳ: ಸಾಲೂರು ಕೊಂಡ್ಲೂರು
  • ಶ್ರೀ ಮಂದಾರ್ತಿ 2ನೇ ಮೇಳ: ಸೀರನಕೊಡಿಗೆ, ಕೆಂದಾಳಬೈಲ್
  • ಶ್ರೀ ಮಂದಾರ್ತಿ 3ನೇ ಮೇಳ: ಚಾಂತಾರು
  • ಶ್ರೀ ಮಂದಾರ್ತಿ 4ನೇ ಮೇಳ: ಆರ್ಡಿ, ಆಲ್ಬಾಡಿ
  • ಶ್ರೀ ಮಂದಾರ್ತಿ 5ನೇ ಮೇಳ: ಉದ್ದಾಲಗುಡ್ಡೆ, ಬಾರ್ಕೂರು.

 

ಶ್ರೀ ಹಾಲಾಡಿ ಮೇಳ: ಮೂರೂರು ಕ್ಷೇತ್ರ ಮಹಾತ್ಮೆ (ಪ್ರಸಂಗ) ಸ್ಥಳ: ಎಡಮಕ್ಕಿ

 ಶ್ರೀ ಮಡಾಮಕ್ಕಿ ಮೇಳ: ಮಡಾಮಕ್ಕಿ ಕ್ಷೇತ್ರ ಮಹಾತ್ಮೆ (ಪ್ರಸಂಗ) ಸ್ಥಳ: ಬ್ರಹ್ಮಾವರ ಇಂದಿರಾನಗರ.

 ಶ್ರೀ ಹಿರಿಯಡ್ಕ ಮೇಳ: ಬಪ್ಪನಾಡು ಕ್ಷೇತ್ರ ಮಹಾತ್ಮೆ (ಪ್ರಸಂಗ), ಸ್ಥಳ: ಹೊರಬೈಲು ಬಸ್ತಿ ಶಂಕರೇಶ್ವರ ದೇವಸ್ಥಾನ ವಠಾರ

 ಶ್ರೀ ಸಿಗಂದೂರು ಮೇಳ: ಹಾಯ್ಗುಳಿ ದೈವಸ್ಥಾನ, ಮಸ್ಕ

 ಶ್ರೀ ನೀಲಾವರ ಮೇಳ: ಸಿದ್ದಾಪುರ

 ಶ್ರೀ ಗೋಳಿಗರಡಿ ಮೇಳ: ಕಾಲ್ತೋಡು ಕೇರಿಜಡ್ಡು, ಹಾಯ್ಗುಳಿ ದೈವಸ್ಥಾನ

 ಶ್ರೀ ಚೌಡಮ್ಮದೇವಿ ಮೇಳ: ಶಾನ್ಕಟ್ಟು ಅಂಪಾರು

 ಶ್ರೀ ಸೋಮವಾರಸಂತೆ ಮೇಳ: ವಂಡ್ಸೆ

 ಶ್ರೀ ಶನೀಶ್ವರ ಮೇಳ: ಹಳ್ಳಿಹೊಳೆ

 ಶ್ರೀ ತಲಕಳ ಮೇಳ: ಕೆಸರ್ ಗದ್ದೆ

 ಶ್ರೀ ಬೆಂಕಿನಾಥೇಶ್ವರ ಮೇಳ: ಪಂಚಧೂಮಾವತಿ (ಪ್ರಸಂಗ) ಸ್ಥಳ:ಬೈಕಂಪಾಡಿ ಎಪಿಎಂಸಿ ಬಳಿ

 ಶ್ರೀ ಬಪ್ಪನಾಡು ಮೇಳ: ಪ್ರಸಂಗ: ನಿಧಿ ನಿರ್ಮಲ ಸ್ಥಳ: ನಿಡ್ಯೋಡಿ

 ಶ್ರೀ ಸಸಿಹಿತ್ಲು ಮೇಳ: ಪ್ರಸಂಗ: ಪುಣ್ಣಮೆದ ಪೊಣ್ಣು ಸ್ಥಳ: ಮಿಯ್ಯಾರು ಕರಿಮಾರು.

 ಶ್ರೀ ಸುಂಕದಕಟ್ಟೆ ಮೇಳ: ಮಹಿಮೆದ ಕಲ್ಕುಡ ಕಲ್ಲುರ್ಟಿ (ಪ್ರಸಂಗ) ಸ್ಥಳ: ಬಟ್ಟಾಜೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts

ಬಿ.ಸಿ.ರೋಡ್ ನಲ್ಲಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…

16 hours ago