ಬಿ.ಸಿ.ರೋಡಿನಲ್ಲಿರುವ ಆಟೋ ಚಾಲಕರಿಗೆ ನಗದುರಹಿತ ವ್ಯವಹಾರವನ್ನು ವಿವಿಧ ವಾಲೆಟ್ ಗಳ ಬಳಕೆ ಸಹಿತ ಮಾಹಿತಿಯನ್ನು ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಬಿ.ಸಿ.ಎ.ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ನೀಡಿದರು.
www.bantwalnews.com report
ಎಸ್.ಬಿ.ಐ. ಸಿಬ್ಬಂದಿ ನಿತೀಶ್ ಪೈ ಬ್ಯಾಂಕ್ ಬಡ್ಡಿ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿ ಪ್ರಕಾಶ್ ಮಯ್ಯ ಪೇಟಿಎಂ ಕುರಿತು ಮಾಹಿತಿ ಒದಗಿಸಿದರು. ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಸರೋಜಾ ಬಿ, ಉಪನ್ಯಾಸಕಿಯರಾದ ಮೋಹಿನಿ, ದಿವ್ಯಾ ಸಹಕರಿಸಿದರು.
ಶ್ಯಾಮಲಾ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ಚಾಲಕರ ಪರವಾಗಿ ಕೃಷ್ಣಪ್ಪ ವಂದಿಸಿದರು. ಆಟೋ ಚಾಲಕ ಸಂಘದ ಅಧ್ಯಕ್ಷ ರಾಜೇಶ್ ಕೆ, ಕಾರ್ಯದರ್ಶಿ ಚಂದ್ರಶೇಖರ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…