ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಯಕ್ಷಗಾನ ತಿರುಗಾಟ ನಡೆಯುತ್ತಿದೆ. ಇವತ್ತು ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನಗಳಿವೆ ಎಂಬ ಮಾಹಿತಿ ಇಂದಿನಿಂದ ಪ್ರತಿದಿನ ನಿಮಗಾಗಿ ಬಂಟ್ವಾಳನ್ಯೂಸ್ ನಲ್ಲಿ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ. ಸ್ಥಳ: ಆಲೂರು ಗ್ರಾಮದ ತಾರಿಬೇರು ಯಕ್ಷೀಮನೆ ವಠಾರದಲ್ಲಿ. ಸಮಯ: ರಾತ್ರಿ 7ರಿಂದ 12ವರೆಗೆ.
ಶ್ರೀ ಎಡನೀರು ಗೋಪಾಲಕೃಷ್ಣ ಯಕ್ಷಗಾನ ಮಂಡಳಿ.
ಪ್ರಸಂಗ: ಮತ್ಸ್ಯಾವತಾರ-ಶಶಿಪ್ರಭೆ-ರುಕ್ಮಿಣಿ. ಸ್ಥಳ: ಬಜಪೆ – ಪೆರ್ಮುದೆ ನೀರಿನ ಟ್ಯಾಂಕ್ ಬಳಿ. ಸಮಯ: ರಾತ್ರಿ 9.30ಕ್ಕೆ.
ಶ್ರೀ ಸಾಲಿಗ್ರಾಮ ಮೇಳ
ಪ್ರಸಂಗ: ಬ್ರಹ್ಮಮಾನಸ ಪುತ್ರಿ, ಕಿತಾಪತಿ ಮಾಣಿ, ಭಾರ್ಗವ ಪ್ರಪಂಚ. ಸ್ಥಳ: ಕುಂದಾಪುರ ಬೊಬ್ಬರ್ಯ ಕಟ್ಟೆ ಎದುರು.
ಶ್ರೀ ಪೆರ್ಡೂರು ಮೇಳ
ಪ್ರಸಂಗ: ಕಂಸ-ಕೃಷ್ಣ-ಗದಾಯುದ್ಧ-ಪ್ರಮೀಳೆ. ಸ್ಥಳ: ಕುಂದಾಪುರ ನೆಹರೂ ಮೈದಾನದಲ್ಲಿ.
ಶ್ರೀ ಕಟೀಲು ಮೇಳಗಳು.
1. ಪಾಂಡುರಂಗ ಭಟ್ ಕಟೀಲು – ಗುಂಡ್ಯಡ್ಕ ವಯಾ ಪಾಲಡ್ಕ ಅವರ ಸೇವೆ – ಸ್ಥಳ: ಕಟೀಲು ಕ್ಷೇತ್ರ.
2. ಸುರತ್ಕಲ್ ಶ್ರೀನಿವಾಸನಗರದಲ್ಲಿ (ಎನ್ಐಟಿಕೆ ನೌಕರರ ಬಯಲಾಟ ಸೇವಾ ವೃಂದ)
3. ಮಳಲಿ ಮಟ್ಟಿಯಲ್ಲಿ (ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಹತ್ತು ಸಮಸ್ತರ ಸೇವೆ).
4. ಊರ್ವಸ್ಟೋರ್ ಮೈದಾನದಲ್ಲಿ (ಜಯಪ್ರಕಾಶ ರಾವ್, ಶ್ರೀಕೃಷ್ಣ ವಿಲಾಸ ಅವರ ಸೇವೆ).
5. ಕುಲಶೇಖರ ಕಕ್ಕೆಬೆಟ್ಟಿನಲ್ಲಿ (ರಾಧಮ್ಮ ಮತ್ತು ಮಕ್ಕಳ ಸೇವೆ).
6. ಬೋಳೂರು ಮಂಗಳೂರಿನಲ್ಲಿ (ವೆಂಕಟೇಶ ಭಜನಾ ಮಂದಿರ ಸೇವೆ).
ಶ್ರೀ ಸುಂಕದಕಟ್ಟೆ ಮೇಳ:
ಪ್ರಸಂಗ: ದೇವಿ ಮಹಾತ್ಮೆ ಸ್ಥಳ: ಕುಂಜತ್ತಬೈಲ್ ದೇವೀನಗರ.
ಸಸಿಹಿತ್ಲು ಶ್ರೀ ಭಗವತೀ ಮೇಳ:
ಪ್ರಸಂಗ: ಪುಣ್ಣಮೆದ ಪೊಣ್ಣು ಸ್ಥಳ: ಬಂಟ್ವಾಳ ಮೈಂದಾಳ.
ಶ್ರೀ ಬಪ್ಪನಾಡು ಮೇಳ:
ಪ್ರಸಂಗ: ನಿಧಿ ನಿರ್ಮಲ, ಸ್ಥಳ: ವಿಟ್ಲ
ಶ್ರೀ ಬೆಂಕಿನಾಥೇಶ್ವರ ಮೇಳ:
ಸ್ಥಳ: ಮಲಾರ್ ಕೊಣಾಜೆ. ಶ್ರೀದೇವಿ ರಕ್ತೇಶ್ವರಿ ಮಹಾತ್ಮೆ ಸಮಯ ರಾತ್ರಿ 8ರಿಂದ 12.
ಶ್ರೀ ತಲಕಳ ಮೇಳ:
ಪ್ರಸಂಗ: ಕಲಾವಿದೆ. ಸ್ಥಳ: ಉಡುಪಿ ಕರಾವಳಿ ಬೈಪಾಸ್.
(ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಇದ್ದರೆ 9448548127 ನಂಬ್ರಕ್ಕೆ ವಾಟ್ಸಾಪ್ ಮಾಡಬಹುದು)
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)