ಶ್ರೀರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ಸಂತಮಹಾಂತರ ಮಾರ್ಗದರ್ಶನದಲ್ಲಿ ಮಂಗಳೂರು ಕೂಳೂರು ಮಂಗಲಭೂಮಿಯಲ್ಲಿ ಜ.28,29ರಂದು ನಡೆಯಲಿರುವ ಮಂಗಲಗೋಯಾತ್ರೆಯ ಮಹಾಮಂಗಲಕ್ಕೆ ಪೂರಕವಾಗಿ, ಅಕ್ಷತಾ ಅಭಿಯಾನದ ಮೂಲಕ ಆಹ್ವಾನಿಸುವ ವಿನೂತನ ಕಾರ್ಯಕ್ರಮ ಬಂಟ್ವಾಳ ಪೇಟೆ ಮತ್ತು ಬಿ.ಸಿ.ರೋಡ್ ನಗರದಲ್ಲಿ ಶುಕ್ರವಾರ ನಡೆಯಿತು.
www.bantwalnews.com report
ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಉಷಾ ರಾಜೇಶ್ ನಾಯ್ಕ್ ಅವರು ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಪ್ರಸಾದ್, ಸಂಘಟನಾ ಕಾರ್ಯದರ್ಶಿ ರಾಜಾರಾಮ ಕಾಡೂರು, ಸುಲೋಚನಾ ಜಿ.ಕೆ.ಭಟ್, ಬಿಜೆಪಿ ತಾಲೂಕು ಅಧ್ಯಕ್ಷ ದೇವದಾಸ ಶೆಟ್ಟಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ದೇವದಾಸ ಶೆಟ್ಟಿ, ದಿನೇಶ್ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಸುಗುಣಾ ಕಿಣಿ, ಮಲ್ಲಿಕಾ ಜಿ. ಭಟ್, ರಾಜಾರಾಮ ನಾಯಕ್ , ಮುಳ್ಳುಂಜ ವೆಂಕಟೇಶ್ವರ ಭಟ್ ಹಾಗೂ ಅನೇಕ ಗೋಪ್ರೇಮಿಗಳು ಅಕ್ಷತಾ ಅಭಿಯಾನ ನಡೆಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…