ಮಂಗಳೂರು ವಿಶ್ವವಿದ್ಯಾನಿಲಯದ 2016ರ ಮೇ ತಿಂಗಳಿನಲ್ಲಿ ಪದವಿ ಅಂತಿಮ ಪರೀಕ್ಷೆಯಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿಗೆ ಐದು ರ್‍ಯಾಂಕ್‌ಗಳು ಬಂದಿರುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Kavya K. Nayk B.Sc. I Rank
Pavithra – B.Sc. VII Rank
Raksha Bhat B. – B.Com
Nidhi B.N. B.Com 7 Rank
Ramya Prashasthi B.Com I Rank
ಬಿ.ಎಸ್ಸಿ. ವಿಭಾಗದಲ್ಲಿ ಕಾವ್ಯ ಕೆ. ನಾಯಕ್, ಪ್ರಥಮ ರ್‍ಯಾಂಕ್, ಪವಿತ್ರಾ, ಏಳನೇ ರ್‍ಯಾಂಕ್, ಬಿ.ಕಾಂ. ವಿಭಾಗದಲ್ಲಿ ರಮ್ಯ ಪ್ರಶಸ್ತಿ. ಪ್ರಥಮ ರ್‍ಯಾಂಕ್, ನಿಧಿ ಬಿ.ಎನ್., ಏಳನೇ ರ್‍ಯಾಂಕ್ ಹಾಗೂ ರಕ್ಷಾ ಭಟ್ ಬಿ. ಒಂಬತ್ತನೇ ರ್‍ಯಾಂಕ್ ಪಡೆದಿರುತ್ತಾರೆ.