ಛಾಯಾಂಕಣ

ಮುಂಜಾನೆಯ ಮಂಜು Click by Kishore Peraje

ನನ್ನ ಹವ್ಯಾಸವಷ್ಟೇ ಅಲ್ಲ ಫೊಟೋ ತೆಗೆಯುವುದು ವೃತ್ತಿಯೂ ಹೌದು ಎನ್ನುತ್ತಾರೆ ಕಿಶೋರ್ ಪೆರಾಜೆ. ಬಿ.ಸಿ.ರೋಡಿನಲ್ಲಿ ನಮ್ಮ ಸ್ಟುಡಿಯೋ ಮೂಲಕ ವೃತ್ತಿ ಛಾಯಾಗ್ರಾಹಕನಾಗಿ, ಸಂಜೆ ವಾಣಿ ಪತ್ರಿಕಾ ವರದಿಗಾರನಾಗಿ ವಿವಿಧ ಜವಾಬ್ದಾರಿ ನಿಭಾಯಿಸುತ್ತಿರುವ ಕಿಶೋರ್ , ವರದಿಗಾರಿಕೆಗೆ ಹೋದಾಗ ಕೇವಲ ಸಮಾರಂಭಗಳದ್ದಷ್ಟೇ ಅಲ್ಲ, ಭಿನ್ನ ಚಿತ್ರಗಳನ್ನೂ ಸೆರೆ ಹಿಡಿಯುತ್ತಾರೆ. ಅಂಥದ್ದೊಂದು ಬೆಳಗ್ಗಿನ ಮಂಜು ಕವಿದ ವಾತಾವರಣದ ನೋಟ ಇದು.

 –      ಚಿತ್ರ: ಕಿಶೋರ್  ಪೆರಾಜೆ

ಛಾಯಾಚಿತ್ರ ಪತ್ರಕರ್ತ, ಬಿ.ಸಿ.ರೋಡ್.

 

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ. ಛಾಯಾಂಕಣ ಕಾಲಂ ಕ್ಲಿಕ್ ಮಾಡಿದರೆ ನಿಮಗೆ ಫೊಟೋಗಳ ವೈವಿಧ್ಯ ದೊರಕಿಸಿಕೊಡುವ ಪ್ರಯತ್ನದ ಭಾಗವಾಗಿ ಈ ಅಂಕಣ ಆರಂಭಗೊಂಡಿದೆ. ನೋಡಿ, ಪ್ರತಿಕ್ರಿಯಿಸಿ. ನೀವು ತೆಗೆದ ಚಿತ್ರ, ಅದರ ಸಂದರ್ಭದ ಪುಟ್ಟ ವಿವರಣೆಯೊಂದಗೆ ನಮಗೆ ಬರೆದು bantwalnews@gmail.com or harishmambady@gmail.com ವಿಳಾಸಕ್ಕೆ ಈ ಮೈಲ್ ಮಾಡಿ.  ಬಂಟ್ವಾಳನ್ಯೂಸ್ ನಲ್ಲಿ ನಿಮ್ಮ ಚಿತ್ರ ಪ್ರಕಟಗೊಳ್ಳುತ್ತವೆ. ಕ್ಲಿಕ್ ಮಾಡಿ, ನಮಗೆ ಕಳುಹಿಸಿ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ