ಆತೂರು ಮಿಸ್ಬಾಹುಲ್ ಹುದಾ ಸಾಹಿತ್ಯ ಸಮಾಜ ಇದರ ಆಶ್ರಯದಲ್ಲಿ ದಫ್ ಎಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಸಹಕಾರದಲ್ಲಿ ಅಂತರ್‌ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ ಜನವರಿ 28 ರಂದು ಆತೂರು ಸಂಶುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ವಿಜೇತ ತಂಡಗಳಿಗೆ ಪ್ರಥಮ ರೂ. 11011/-, ದ್ವಿತೀಯ ರೂ. 9009/-, ತೃತೀಯ ರೂ. 7007/- ಹಾಗೂ ಸ್ಮರಣಿಕೆ, ಅಲ್ಲದೆ ಉತ್ತಮ ಹಾಡುಗಾರ ಪ್ರಶಸ್ತಿ ಮತ್ತು ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರೋತ್ಸಹಕ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಈ ಬಗ್ಗೆ ವಿವರಗಳಿಗೆ ದೂರವಾಣಿ ಸಂಖ್ಯೆ 9164078859, 9491662767 8722879668, 829820811 ಸಂಪರ್ಕಿಸಬಹುದು ಎಂದು ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…