Bantwalnews.com report
ರಾಯಿ ಗ್ರಾಮದ ಮುದ್ದಾಜೆ ಎಂಬಲ್ಲಿ ವ್ಯಕ್ತಿಯೊಬ್ಬರು ಶನಿವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾನಂದ ಗೌಡ (70)
ಮೂಲತಃ ಸುಬ್ರಹ್ಮಣ್ಯ ಗ್ರಾಮದ ವೆಂಕಟಪುರ ನಿವಾಸಿ
ಕಳೆದ ಒಂದು ತಿಂಗಳಿನಿಂದ ರಾಯಿಯ ಸಹೋದರಿಯ ಮನೆಯಲ್ಲಿದ್ದರು.
ಬೆಳಿಗ್ಗೆ ಚಹ ಕಡಿದು ತೋಟಕ್ಕೆ ತೆರಳಿದ್ದ ಅವರು ದೀವಿ ಹಲಸು ಮರಕ್ಕೆ ನೇಣು ಬಿಗಿದು ಈ ಕೃತ್ಯ ಎಸಗಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.