ಛಾಯಾಂಕಣ

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್

ಸ್ನೇಹಿತರೇ, ಬಂಟ್ವಾಳನ್ಯೂಸ್ ನಿಮ್ಮೆಲ್ಲರ ನೆಚ್ಚಿನ ಜಾಲತಾಣವಾಗಿ ಮುನ್ನಡೆಯುತ್ತಿದೆ. ಸದಾ ಹೊಸತನ್ನು ನೀಡುವ ನಮ್ಮ ಹಂಬಲಕ್ಕೆ ನೀವು ಸಾಥ್ ನೀಡುತ್ತಿದ್ದೀರಿ. 2017ರಲ್ಲಿ ಹೊಸ ಅಂಕಣಗಳ ಜೊತೆ ಮತ್ತಷ್ಟು ಸಮೃದ್ಧ ಸಂಚಿಕೆಗಳನ್ನು ನಿಮಗಾಗಿ ಪ್ರತಿದಿನ ಒದಗಿಸುವ ಹಂಬಲ ನಮ್ಮದು.

ಇದರ ಒಂದು ಭಾಗವಾಗಿಯೇ ನಾವು ಛಾಯಾಂಕಣ ಎಂಬ ಕಾಲಂ ಆರಂಭಿಸುತ್ತಿದ್ದೇವೆ. ಪ್ರತಿಯೊಂದು ಚಿತ್ರದಲ್ಲೂ ಒಳನೋಟವೊಂದಿರುತ್ತದೆ. ನೀವು ತೆಗೆದ ಚಿತ್ರಗಳು, ಸಂದರ್ಭದೊಂದಿಗೆ ಒಂದು ಪ್ಯಾರಾ ನುಡಿ ಅಥವಾ ಬರಹ ಫಾಂಟ್ ನಲ್ಲಿ ಬರೆದು ನಮಗೆ bantwalnews@gmail.com or harishmambady@gmail.com ವಿಳಾಸಕ್ಕೆ ಈ ಮೈಲ್ ಮಾಡಿ. ಬಂಟ್ವಾಳನ್ಯೂಸ್ ನಲ್ಲಿ ನಿಮ್ಮ ಚಿತ್ರ ಪ್ರಕಟಗೊಳ್ಳುತ್ತವೆ. ಈ ವೇದಿಕೆಗೆ ಬಂಟ್ವಾಳ ತಾಲೂಕು ಮೂಲದ ಛಾಯಾಗ್ರಾಹಕರಿಗೆ ಮೊದಲ ಆದ್ಯತೆ….ಕ್ಲಿಕ್ ಮಾಡಿ, ನಮಗೆ ಕಳುಹಿಸಿ. ಎಂದಿನಂತೆ ನಿಮ್ಮ ಸಹಕಾರವಿರಲಿ.

ಜಾಹೀರಾತು

ಹರೀಶ ಮಾಂಬಾಡಿ , ಸಂಪಾದಕ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts