ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಆಶ್ರಯದಲ್ಲಿ ಕಣಂತೂರಿನ ಶ್ರೀ ವೈದ್ಯನಾಥೇಶ್ವರ ಕಲಾ ಮಂಟಪದಲ್ಲಿ ಶ್ರೀ ವೈದ್ಯನಾಥೇಶ್ವರ ಜ್ಞಾನವಿಕಾಸ ಕೇಂದ್ರ ಬಾಳೆಪುಣಿಯ ಕೇಂದ್ರ ಸಭೆ ನಡೆಯಿತು.
ಈ ಸಂದರ್ಭ ಸದಸ್ಯರಿಗೆ ಪೌಷ್ಟಿಕ ಆಹಾರದ ಮಾಹಿತಿ ಮತ್ತು ಗುಂಪು ಚರ್ಚೆ ನಡೆಯಿತು. ಅಧ್ಯಕ್ಷತೆಯನ್ನು ಲಕ್ಷ್ಮೀ ವಹಿಸಿದ್ದರು. ಶರ್ಮಿಳಾ ವರದಿ ಮಂಡಿಸಿದರು.ಜ್ಞಾನವಿಕಾಸ ಸಂಯೋಜಕಿ ಜಯಶ್ರೀ ಹಾಗೂ ಸೇವಾಪ್ರತಿನಿಧಿ ವಿನೋದ್ ಹಾಗೂ ಜ್ಞಾನವಿಕಾಸ ಸದಸ್ಯರು ಉಪಸ್ಥಿತರಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)