ಹಿಂ.ಜಾ.ವೇ.ಯ ಕನಾ೯ಟಕ ದಕ್ಷಿಣಪ್ರಾಂತೀಯ ಕಾಯ೯ಕತ೯ರ ಸಮ್ಮೇಳನ ಡಿ.25 ರಂದು ಮೈಸೂರಿನಲ್ಲಿ ನಡೆಯಲಿದೆ ಎಂದುಹಿ.ಜಾ.ವೇ.ಯರಾಜ್ಯ ಕಾಯ೯ಕಾರಿ ಸಮಿತಿ ಸದಸ್ಯ ರಾಧಾಕ್ರಷ್ಣ ಅಡ್ಯಂತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಸಮೇಳನಕ್ಕೆ ವಿಟ್ಲ-300,ಪುತ್ತೂರು-300,ಸುಳ್ಯ-200,ಬಂಟ್ವಾಳ-200,ಬೆಳ್ತಂಗಡಿ-100, ಕಡಬ-೧೫೦150 ಮಂದಿ ಕಾಯ೯ಕತ೯ರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Harish Mambady2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ