bantwalnews.com report
ದೇಶದಲ್ಲಿ ಮತೀಯ ಸಾಮರಸ್ಯ ಉಳಿಯಲು ಶರೀಅತ್ ಮಹತ್ವದ ಪಾತ್ರವಹಿಸಿದೆ. ಎಂದು ಮೌಲಾನಾ ಅಝೀಝ್ ದಾರಿಮಿ ಚೊಕ್ಕೆಬೆಟ್ಟು ಹೇಳಿದರು.
ಭಾನುವಾರ ರಾತ್ರಿ ಎಸ್‌ಕೆಎಸ್‌ಎಸ್‌ಎಫ್ ಕುದ್ದುಪದವು ಶಾಖೆ ವತಿಯಿಂದ ನಡೆದ ಶರೀಅತ್ ಸಂರಕ್ಷಣಾ ಸಮಾವೇಶ ಹಾಗೂ ಮಜ್ಲಿಸುನ್ನೂರ್ ಸಂಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.
ಸಯ್ಯದ್ ಸ್ವಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೇತೃತ್ವ ವಹಿಸಿದ್ದರು. ಮಾಡನ್ನೂರು ನೂರುಲ್ ಹುದಾ ಇದರ ಪ್ರಾಂಶುಪಾಲ ಅಡ್ವೋಕೇಟ್ ಹನೀಫ್ ಹುದವಿ ಮುಖ್ಯ ಪ್ರಭಾಷಣ ಮಾಡಿದರು. ಎಸ್ ಮಹಮ್ಮದ್ ಮರಕ್ಕಿನಿ ಧ್ವಜಾರೋಹಣಗೈದರು.
ಆಹಾರ ಸಚಿವ ಯು.ಟಿ ಖಾದರ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಕೇಪು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಕರೀಂ ಕುದ್ದುಪದವು, ಎಸ್.ಬಿ ಮಹಮ್ಮದ್ ದಾರಿಮಿ, ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಫೈಝಲ್ ಫೈಝಿ ಮಡವೂರ್, ಸಯ್ಯದ್ ಬದ್ರುದ್ದೀನ್ ತಂಙಳ್ ಮಂಜೇಶ್ವರ, ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಅಬ್ಬಾಸ್ ದಾರಿಮಿ ಕೆಲಿಂಜ, ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್, ಅಬ್ದುಲ್ಲ ಕುಂಞ ಕುದ್ದುಪದವು, ಡಿ.ಕೆ ಹಮೀದ್ ಹಾಜಿ, ಸುಲೈಮಾನ್ ಹಾಜಿ ಕಲ್ಲಡ್ಕ, ಹನೀಫ್ ಅರಿಯಮೂಲೆ, ಅಶ್ರಫ್ ಕಬಕ, ತಾಜುದ್ದೀನ್ ರಹ್ಮಾನಿ, ಶರೀಫ್ ಮೂಸಾ ಕುದ್ದುಪದವು, ಎಂ.ಎಸ್ ಹಮೀದ್, ಅಬ್ದುಲ್ಲ ಹಾಜಿ ಕಡಂಬು, ರಶೀದ್ ಹಾಜಿ ಪರ್ಲಡ್ಕ, ಪಿ.ಎಂ ಅಬ್ದುಲ್ ಹಕೀಂ, ನೌಫಲ್ ಫೈಝಿ, ಅಬೂಬಕ್ಕರ್ ಹಾಜಿ ಮರಕ್ಕಿನಿ, ಇಬ್ರಾಹಿಂ ಸಅದಿ ಕುದ್ದುಪದವು, ಉಮ್ಮರ್ ಸಅದಿ ಮೈರ, ಮೊಹಿದ್ದೀನ್ ಕುಂಞ ಹಾಜಿ ಮೈರ, ಅಬ್ದುಲ್ಲ ಕುಂಞ ಹಾಜಿ ಮುಚ್ಚಿರಪದವು, ಅಬೂಬಕ್ಕರ್ ಕೊಂಬ್ರಬೆಟ್ಟು, ಮಹಮ್ಮದ್ ಅಲಿ ಮಣಿಪದವು, ಅಬ್ದುಲ್ ಹಮೀದ್ ಸುರುಳಿಮೂಲೆ, ಮಹಮೂದ್ ಹಾಜಿ ಮರಕ್ಕಿನಿ, ಶಾಫಿ ಮೌಲವಿ ಕುದ್ದುಪದವು ಮೊದಲಾದವರು ಉಪಸ್ಥಿತರಿದ್ದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…