ಬಂಟ್ವಾಳ: ಪಾಣೆಮಂಗಳೂರಿನ ಛತ್ರ ನಿವಾಸಿ ನಾರಾಯಣ ನಾಯಕ್ ಎಂಬವರು ಕಳೆದ ಒಂಭತ್ತು ವಷ೯ಗಳಿಂದ ನಾಪತ್ತೆಯಾಗಿದ್ದಾರೆಂದು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.2009ರಡಿ.21ರಂದು ಬೆಳಿಗ್ಗೆ ಕೆಲಸಕ್ಕೆಂದು ಬಿ.ಸಿ.ರೋಡಿಗೆ ಹೋದವರು ಇದುವರೆಗೂ ಮನೆಗೂ,ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆ ಯಾಗಿದ್ದಾರೆಂದು ಅವರ ಪತ್ನಿಸುನೀತಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.ಈಬಗ್ಗೆ ಪೊಲೀಸರಿ ಕೇಸು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…