ಬಂಟ್ವಾಳ: ಎತ್ತಿನಹೊಳೆ ಯೋಜನೆ ವಿರುದ್ಧ ನಡೆಯುವ ಪಂಚತೀರ್ಥ, ಸಪ್ತಕ್ಷೇತ್ರ ರಥಯಾತ್ರೆಗೆ ಬಂಟ್ವಾಳ ತಾಲೂಕಿನ ಹಿಂದು ಜಾಗರಣಾ ವೇದಿಕೆ ಬೆಂಬಲ ಸೂಚಿಸಿದೆ.
ಈ ಯೋಜನೆ ಅನುಷ್ಥಾನಗೊಂಡರೆ ಜಿಲ್ಲೆಯಲ್ಲಿ ಜಲ ಮತ್ತು ಪುಣ್ಯ ನೆಲಗಳು ಬರಡಾಗಬಹುದು. ಜಿಲ್ಲೆಯ ಜನರ ಜೀವನ, ಪಶು ಪಕ್ಷಿಗಳಿಗೆ ಬದುಕಲು ತೊಂದರೆಯಾಗಬಹುದು ಎಂದು
ಹಿಂ.ಜಾ.ವೇ. ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರ ಕಲಾಯಿ ಹಾಗೂ ಸಂಚಾಲಕ ಪ್ರಶಾಂತ್ ಕೆಂಪುಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…