ಮಂಗಳೂರು: ದ.ಕ .ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ವತಿಯಿಂದ ಮಂಗಳೂರಿನಲ್ಲಿ ನಡೆದ ಸಮ್ಮೇಳನ ಮತ್ತು ಮಹಾಸಭೆಯಲ್ಲಿ ಬಂಟ್ವಾಳ ವಲಯ ಸತತ ಎರಡನೇ ಬಾರಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಉತ್ತಮ ವಲಯ ಪ್ರಶಸ್ತಿ ಪಡೆದುಕೊಂಡಿದೆ.
ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್, ಕಾರ್ಯದರ್ಶಿ ಜಗದೀಶ ರೈ, ಉಪಾಧ್ಯಕ್ಷ ರಾಜೇಂದ್ರ ಮೂಲ್ಯ, ಸುಧೀರ್ ಬೈಪಾಸ್, ಜೊತೆ ಕಾರ್ಯದರ್ಶಿ ರಮೇಶ ಭಂಡಾರಿ ಮೊದಲಾದವರು ಸ್ವೀಕರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…