ಬಂಟ್ವಾಳ: ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಾನೂನು ಪ್ರಕೋಷ್ಠ ಸಂಚಾಲಕರಾಗಿ ಬಿ.ಸಿ.ರೋಡಿನ ನ್ಯಾಯವಾದಿ ಕೆ.ರಾಜಾರಾಮ ನಾಯಕ್ ಆಯ್ಕೆಯಾಗಿದ್ದಾರೆ. ಸಹ ಸಂಚಾಲಕರಾಗಿ ಯಶವಂತ ವಿಟ್ಲ, ಹಾಗೂ ಸದಸ್ಯರಾಗಿ ಶ್ರೀ ರಮೇಶ್ ಉಪಾಧ್ಯಾಯ, ಪಿ ಜಯರಾಮ ರೈ, ವೆಂಕಟ್ರಮಣ ಭಟ್ ಕೆ., ಮೋಹನ್ ಪ್ರಭು, ಚಂದ್ರಶೇಖರ ರಾವ್ ಪುಂಚಮೆ, ಶಿವಪ್ರಕಾಶ್ ಜೈನ್, ಆಶಾ ಪ್ರಸಾದ್, ಉಷಾ ಕುಮಾರಿ, ವಿನೋದ ಎಸ್., ರವೀಂದ್ರ ಕುಕ್ಕಾಜೆ, ವಿರೇಂದ್ರ ಎಂ ಸಿದ್ದಕಟ್ಟೆ, ಚಂದ್ರಶೇಖರ ಬೈರಿಕಟ್ಟೆ, ಕವಿತಾ ಸುದರ್ಶನ್, ಪ್ರಿಯಾಂಕ ಕಾಮತ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)