ಬಂಟ್ವಾಳ: ರಾಯಿ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬದಿನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕೊಯಿಲ ಇಲ್ಲಿ ಹರಕೆ ಬೆಳ್ಳಿ ಆಭರಣಗಳನ್ನು ಹೊರಗಿನವರಿಗೆ ಮಾರಟ ಮಾಡಲು ಅವಕಾಶ ಇಲ್ಲ ಎಂಬುದು ಆಡಳಿತ ಮಂಡಳಿಯ ತೀರ್ಮಾನವಾಗಿದ್ದು ಈ ಷರತ್ತಿನಿಂದಾಗಿ ವಿಶ್ವಕರ್ಮ ಅಥವಾ ಬೇರೆ ಯಾವುದೇ ಸಮುದಾಯವನ್ನು ಅವಗಣಿಸುವ ಯಾವುದೇ ದುರುದ್ದೇಶ ಇರುವುದಿಲ್ಲ, ಶ್ರೀ ದೇವರ ಷಷ್ಠಿ ಉತ್ಸವವು ಎಂದಿನಂತೆ ವಿಜೃಂಭಣೆಯಿಂದ ನೆರವೇರಲು ಎಲ್ಲಾ ಭಕ್ತಾಧಿಗಳು ಸಹೃದಯದಿಂದ ಸಹಕರಿಸಬೇಕೆಂದು ಆಡಳಿತಧಿಕಾರಿಯಾದ ಪಿ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)