ನಿತಿನ್ ಕುಮಾರ್
ಕಲ್ಲಡ್ಕ- ವಿಟ್ಲ ಮಧ್ಯೆ ರಾಜ್ಯ ಹೆದ್ದಾರಿಯ ಪ್ರಯಾಣ ಸಂಕಷ್ಟಗಳ ಕುರಿತು ಬಂಟ್ವಾಳ ನ್ಯೂಸ್ ಕಳೆದ ವಾರ ಗಮನ ಸೆಳೆದಿತ್ತು.
ಇಲ್ಲಿ ಹೆದ್ದಾರಿ ಗುಂಡಿ ಮುಚ್ಚುವ ಕೆಲಸವೇನೋ ನಡೆಯುತ್ತಿದೆ. ಆದರೆ ಅದು ತೀರಾ ಕಳಪೆ. ಅಲ್ಲಲ್ಲಿ ಗುಂಡಿಗಳು ಹಾಗೆಯೇ ಉಳಿದಿವೆ. ಮಳೆಗಾಲ ಕಳೆದ ಕಾರಣ ವಾಹನ ಸವಾರರು ಗಂಭೀರ ಅಪಾಯದಿಂದ ಪಾರಾಗಬಹುದೇನೋ. ಆದರೆ ಹೀಗೆಯೇ ಮುಂದುವರಿದರೆ ತೊಂದರೆ ಖಚಿತ .ಲೋಕೋಪಯೋಗಿ ಇಲಾಖೆ ಇತ್ತ ಗಮನಹರಿಸಲಿ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…