ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಚರಂಡಿಗೆ ಉರುಳಿದ ಘಟನೆ ವಿಟ್ಲ ದೇವಸ್ಥಾನ ಕೆರೆಯ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಧರ್ಮಸ್ಥಳ ಮೂಲದ ರಿಕ್ಷಾ ವಿಟ್ಲ ಪಳಿಕೆ ಭಾಗದ ಕಾರ್ಯಕ್ರಮವೊಂದಕ್ಕೆ ಆಗಮಿಸಿ ಹಿಂದಿರುಗುವ ಸಮಯ ಎದುರುಗಡೆಯಿಂದ ವಾಹನ ಬಂದುದನ್ನು ತಪ್ಪಿಸಲು ಯತ್ನಿಸಿದ ಸಮಯ ಚರಂಡಿಗೆ ಉರುಳಿದೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…