ಬಿ.ಸಿ.ರೋಡಿನ ಶಶಾಂಕ್ ಭಟ್ ಅವರ ಕೀಬೋರ್ಡ್ ವಾದನ ಇಂದು ಅಪರಾಹ್ನ 2.30ಕ್ಕೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿರುವ ಧ್ಯಾನಮಂದಿರದಲ್ಲಿ ಪ್ರಸ್ತುತಗೊಳ್ಲಲಿದೆ.
ಭಾರತೀಯ ವಿದ್ಯಾಭವನ, ಮಣಿಕೃಷ್ಣಸ್ವಾಮಿ ಅಕಾಡಮಿ ಆಯೊಜಿಸುತ್ತಿರುವ ರಾಷ್ಟ್ರೀಯ ಸಂಗೀತೋತ್ಸವ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಶಾಂಕ್ ಪ್ರದರ್ಶನ ನೀಡಲಿದ್ದಾರೆ.
ವಯಲಿನ್ ನಲ್ಲಿ ತೇಜಸ್ ಮಂಜುನಾಥ್, ಮೃದಂಗದಲ್ಲಿ ನಿಕ್ಷಿತ್ ಪುತ್ತೂರು ಸಹಕರಿಸುವರು.
ಶಶಾಂಕ್ ಭಟ್ ಅವರು ಬಿ.ಸಿ.ರೋಡ್ ಕೈಕಂಬದಲ್ಲಿರುವ ಡಾ.ಎಂ.ಎಸ್.ಭಟ್ ಅವರ ಮೊಮ್ಮಗ ಹಾಗೂ ಮಕ್ಕಳ ತಜ್ಞ ವೈದ್ಯ ಡಾ.ಎಂ.ಎಸ್.ಮಹೇಶ್ ಮತ್ತು ಡಾ.ಸ್ಮಿತಾ ದಂಪತಿ ಪುತ್ರ.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)