ವಿಟ್ಲ: ದಾರುನ್ನಾಜಾತ್ ವಿದ್ಯಾ ಸಂಸ್ಥೆಯ ಶಿಲ್ಪಿ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ ಶಿಷ್ಯಂದಿರ ಸಂಘಟನೆ “ಮಜ್ಲೀಸ್ ದಾರುನ್ನಾಜಾತ್” ಅಧ್ಯಕ್ಷರಾಗಿ ಕೆ.ಬಿ ಅಬ್ದುಲ್ ರಹ್ಮಾನ್ ಮದನಿ ಕುರ್ನಾಡ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಕೆ.ಎ ಅಬ್ದುಲ್ ಖಾದರ್ ಫೈಝಿ, ಕೆ.ಎ ಹಮೀದ್ ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಖಾಫಿ ಕಡಂಬು, ಜತೆ ಕಾರ್ಯದರ್ಶಿಯಾಗಿ ಇಬ್ರಾಹಿಂ ಮುಸ್ಲಿಯಾರ್, ಎಂ.ಕೆ.ಎಂ ಹನೀಫ್ ಸಖಾಫಿ ಸಿ.ಎಚ್ ಅಬ್ದುಲ್ ಖಾದರ್, ಸಂಘಟನೆ ಕಾರ್ಯದರ್ಶಿಯಾಗಿ ಡಾ. ಹಸೈನಾರ್, ಕೋಶಾಧಿಕಾರಿಯಾಗಿ ಸುಲೈಮಾನ್ ಮುಸ್ಲಿಯಾರ್, ಸಂಘಟನೆ ವಕ್ತಾರರಾಗಿ ಹಾಜಿ ಹಮೀದ್ ಕೊಡಂಗಾಯಿ, ಅಶ್ರಫ್ ಸಅದಿ, ಹಮೀದ್ ಮುಸ್ಲಿಯಾರ್ ಕೋಡಪದವು ಆಯ್ಕೆಯಾದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…