ವಿಟ್ಲ: ಸಾಯಿಕಿರಣ ಕೋಟೆ ಅವರ ನಿವಾಸದಲ್ಲಿ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಮೊಕ್ಕಾಂ ಸಂದರ್ಭ ಸುಳ್ಯ ಶಾಸಕ ಅಂಗಾರ ಭೇಟಿ ನೀಡಿದರು.
ಈ ಸಂದರ್ಭ ಅವರು ಜಿಲ್ಲೆಯಾದ್ಯಂತ ನಡೆಯಲಿರುವ ಮಂಗಲ ಗೋಯಾತ್ರೆ ಹಾಗೂ ಮಂಗಳೂರಿನ ಕುಳೂರಿನಲ್ಲಿ ಜ.29ರಂದು ನಡೆಯಲಿರುವ ಸಮಾರೋಪ ಮಹಾಮಂಗಲ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀಗಳಿಂದ ಮಾರ್ಗದರ್ಶನ ಪಡೆದರು.
ಈ ಸಂದರ್ಭ ಮುಖಂಡರಾದ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ ವಳಲಂಬೆ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಸುಧಾಕರ ರೈ, ಮುಳಿಯ ಕೇಶವ ಭಟ್, ಹರೀಶ್ ರೈ ಉಬರಡ್ಕ, ಪ್ರಸನ್ನ ಕುಂಇಹಿತ್ತಿಲು, ಪಟೋಳಿ ಶ್ರೀಕೃಷ್ಣ ಭಟ್, ಕೋಡಿಬಲು ಸತ್ಯನಾರಾಯಣ, ಹರಿಪ್ರಸಾದ್ ಪೆರಿಯಾಪ್ಪು, ಅಶೋಕ್ ಕೆದ್ಲ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…